ಬೆಂಗಳೂರು: ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಈಗಾಗಳೆ ಜೈಪಾಲಾಗಿರುವ ನಟ ದರ್ಶನ್ ತನ್ನ ತಪ್ಪೊಪ್ಪಿಗೆಯ ಡೀಟೇಲ್ಸ್ ಬಗ್ಗೆ ಮಾಹಿತಿ ಲಭ್ಯವಾಗಿದೆ.ಕೊಲೆ ಪ್ರಕರಣದಲ್ಲಿ ಭಾಗಿಯಾಗಿರೋ ಕುರಿತು ದರ್ಶನ್ ತಪ್ಪೊಪ್ಪಿಗೆ ಚಾರ್ಜ್ ಶೀಟ್ ನಲ್ಲಿ ಈ ಬಗ್ಗೆ ಉಲ್ಲೇಖವಾಗಿದೆ.
ಪ್ರಾರಂಭದ ತನಿಖಾ ಹಂತದಲ್ಲಿ ತಾನೇನು ಮಾಡಿಲ್ಲ ಎಂದಿದ್ದ ದರ್ಶನ್ಸಾಕ್ಷ ಸಮೇತ ಪೊಲೀಸರು ದರ್ಶನ್ ವಿಚಾರಣೆ ಮಾಡಿದಾಗ ತಪ್ಪೊಪ್ಪಿಗೆ
ಶೂ ಕಾಲಿನಲ್ಲಿ ರೇಣುಕಾ ಸ್ವಾಮಿ ಎದೆ ಮೇಲೆ ಕಾಲಿಟ್ಟಿದ್ದಾಗಿ ತಪ್ಪೊಪ್ಪಿಕೊಂಡಿರುವ ದರ್ಶನ್ ಜೊತೆಗೆ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಕಾಲಿನಿಂದ ಒದ್ದಿರುವ ಕುರಿತು ತಪ್ಪೊಪ್ಪಿಗೆ ಈ ಕುರಿತು ದರ್ಶನ್ ರಿಂದ ಸ್ವಇಚ್ಚಾ ಹೇಳಿಕೆ ಪಡೆದಿರುವ ಪೊಲೀಸರು
ಮೇಡಿಕಲ್ ನಲ್ಲಿ ರೇಣುಕಾ ಸ್ವಾಮಿ ಸಿಂಗಲ್ ಟೆಸ್ಟಿಕಲ್ ಬೇಬಿಯಾಗಿ ಹುಟ್ಟಿದ್ದ ರೇಣುಕಾ ಸ್ವಾಮಿ ಸಿಂಗಲ್ ಟೆಸ್ಟಿಕಲ್ ಇದ್ದ ಬಗ್ಗೆ ತಾಯಿಯಿಂದ ಖಾತ್ರಿ ಪಡಿಸಿಕೊಂಡಿರೊ ಪೊಲೀಸರು ರೇಣುಕಾ ಸ್ವಾಮಿಗೆ ಸಿಂಗಲ್ ಟೆಸ್ಟಿಕಲ್ ಇದ್ದ ಬಗ್ಗೆ ರೇಣುಕಾ ಸ್ವಾಮಿ ತಾಯಿ ದೃಡಪಡಿಸಿದ್ದಾರೆ ಎಂದ ತಿಳಿದು ಬಂದಿದೆ ಎಂದು ತಿಳಿಸಲಾಗಿದೆ.