ಚಿಕ್ಕೋಡಿ:-ನಡು ರಸ್ತೆಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ಜರುಗಿದೆ.
Paralympics 2024: ಐತಿಹಾಸಿಕ 29 ಪದಕಗಳನ್ನ ಗೆದ್ದ ಭಾರತ: 18ನೇ ಸ್ಥಾನಕ್ಕೆ ಏರಿಕೆ
ಹತ್ತು ಅಡಿಯಷ್ಟು ಉದ್ದದ ಮೊಸಳೆ ಪ್ರತ್ಯಕ್ಷವಾಗಿದೆ. ರಾತ್ರಿ ಹೊತ್ತು ಹಳ್ಳದ ರಸ್ತೆ ಮೇಲೆ ಮೊಸಳೆ ಕಾಣಿಸಿಕೊಳ್ಳುತ್ತಿದ್ದು, ಕೃಷ್ಣಾ ನದಿ ಪ್ರವಾಹ ಬಂದು ಹೋದ ಮೇಲೆ ನದಿ ತೀರದ ಗ್ರಾಮಸ್ಥರಲ್ಲಿ ಮೊಸಳೆ ಆತಂಕ ಹೆಚ್ಚಾಗಿದೆ.
ರಾತ್ರಿ ಹೊತ್ತು ಹಳ್ಳದ ರಸ್ತೆ ಮೇಲೆ ಮೊಸಳೆ ಕಾಣಿಸಿಕೊಳ್ಳುತ್ತಿದ್ದು, ಕೃಷ್ಣಾ ನದಿ ಪ್ರವಾಹ ಬಂದು ಹೋದ ಮೇಲೆ ನದಿ ತೀರದ ಗ್ರಾಮಸ್ಥರಲ್ಲಿ ಮೊಸಳೆ ಆತಂಕ ಹೆಚ್ಚಾಗಿದೆ.