ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಕಾಣಿಸಿಕೊಂಡ ಹಾವು ಬಸ್ ಹಿಂಬದಿಯ ಗ್ಲಾಸ್ ನಲ್ಲಿ ಹಾವು ಇದ್ದಿದ್ದನ್ನ ನೋಡಿ ಗಾಬರಿಯಾದ ಪ್ರಯಾಣಿಕರು
ಹಾಗೆ ಹಿಂಬದಿ ಗ್ಲಾಸ್ ನಲ್ಲಿ ಸಿಲುಕಿಕೊಂಡ ಹಾವುಹಾವನ್ನು ಗಮನಿಸಿದ ಬಸ್ ನ ಹಿಂಬದಿ ಬರ್ತಿದ್ದ ಕ್ಯಾಂಟರ್ ಚಾಲಕ ಡಿಪೋ 29 ರ ಬಸ್ ನಲ್ಲಿ ಕಾಣಿಸಿಕೊಂಡಿರುವ ಹಾವು
ಬಸ್ ಚಾಲಕನಿಗೆ ವಿಷ್ಯ ತಿಳಿಸ್ತಿದ್ದಂತೆ ಬಸ್ ನಿಲ್ಲಿಸಿದ ಚಾಲಕಹಿಂದೆ ಹಾವು ಇರೋದನ್ನ ನೋಡಿ ಬಸ್ ನಲ್ಲಿದ್ದ ಪ್ರಯಾಣಿಕರು ಫುಲ್ ಗಾಬರಿ ಡಿಪೋ 29 ಕೆ.ಆರ್ ಪುರಂ ಮಾರ್ಗದ ಎಲೆಕ್ಟ್ರಿಕಲ್ ಬಸ್ ನಲ್ಲಿ ಕಾಣಿಸಿಕೊಂಡಿರುವ ಹಾವು
ಕೆ.ಆರ್ ಮಾರ್ಕೆಟ್ ನಿಂದ ಕೆ.ಆರ್ ಪುರಂ ಗೆ ಬರ್ತಿದ್ದ ಬಸ್ಮಧ್ಯಾಹ್ನ 3 ಘಂಟೆ ಸುಮಾರಿಗೆ ಕೆ.ಆರ್ ಪುರಂ ಗೆ ಬರ್ತಿದ್ದ ಬಸ್ ಡಿಪೋದಲ್ಲಿ ಬಸ್ ಪರಿಶೀಲಿಸಿದಾಗ ಕಾಣದ ಹಾವು