ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಜೈಲ್ ಸೇರಿ 74 ದಿನ ಕಳೆದಿದೆ. ಪರಪ್ಪನಅಗ್ರಹಾರ ಜೈಲ್ ನಲ್ಲಿ ರೆಸಾರ್ಟ್ ಜೀವನ ಮಾಡಿದ್ದ ದರ್ಶನ್ ಬಳ್ಳಾರಿ ಜೈಲ್ ಸೇರಿ ವಿಲ ವಿಲ ಒದ್ದಾಡ್ತಿದ್ದಾಗ್ಲೇ ಕಾಮಾಕ್ಷಿ ಪಾಳ್ಯ ಪೊಲೀಸರು ರಿಯಲ್ ಶಾಕ್ ಕೊಟ್ಟಿದ್ದಾರೆ..ಇಂದು 24 ನೇ ಎಸಿಎಂಎಂ ಕೋರ್ಟ್ ನಲ್ಲಿ ಇಂದು ಡಿ ಗ್ಯಾಂಗ್ ವಿರುದ್ದ ಚಾರ್ಜ್ ಶೀಟ್ ಫೈಲ್ ಮಾಡಲಾಗಿದೆ.. ಇತ್ತ ಚಾರ್ಜ್ ಶೀಟ್ ಹಾಕುತ್ತಿದ್ದಂತೆ ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಕಂಗಾಲಾಗಿ ಹೋಗಿದ್ದಾರೆ.
ನ್ನ ಚಾರ್ಜ್ ಶೀಟ್ ಸಲ್ಲಿಕೆ ಯಾಗುತ್ತಿದ್ದಂತೆ ಟಿವಿ ಗೆ ಬೇಡಿಕೆ ಇಟ್ಟ ದರ್ಶನ್ ಜೈಲ್ ನ ಲ್ಯಾಂಡ್ ಲೈನ್ ನಿಂದ ಪತ್ನಿಗೆ ಕರೆ ಮಾಡಿ 20 ನಿಮಿಷಗಳು ಮಾತನಾಡಿದ್ದಾರೆ.. ಜೈಲ್ ರೂಲ್ಸ್ ಪ್ರಕಾರ ಎಲ್ಲಾ ವಿಚಾರಾಣಾಧೀನ ಕೈಧಿಗಳಿಗೆ ವಾರದಲ್ಲಿ ಎರಡು ಬಾರಿ ತನ್ನ ಕುಟುಂಬದವರಿಗೆ ಹಾಗು ವಕೀಲರಿಗೆ ಫೋನ್ ಮಾಡಿ ಮಾತನಾಡಲು ಅವಕಾಶವಿರುತೆ. ಇದನ್ನು ಬಳಸಿಕೊಂಡಿರೋ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಮಾತನಾಡಿ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ..
ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು..? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್
ಒಂದ್ ಟೈಂ ನಲ್ಲಿ ನಟ ದರ್ಶನ್ ಮಾಧ್ಯಮದವರ ಬಗ್ಗೆ ತುಚ್ಚವಾಗಿ ಮಾತಾಡಿದ್ದು ಏನ್ರೀ ಮಹಾ ಮೀಡಿಯಾ ಅಂದಿದ್ರು ಆದ್ರೆ ಅದೇ ದರ್ಶನ್ ಈಗ ಮಾಧ್ಯಮದ ಸಾಧನ ಟಿವಿಗೆ ಮನವಿ ಮಾಡಿದ್ದಾರೆ. ಕಾಮಾಕ್ಷಿ ಪಾಳ್ಯ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲಿಸಿರೋದ್ರಿಂದ ದರ್ಶನ್ ಗೆ ಆತಂಕ ಶುರುವಾಗಿದೆ. ಹೊರಗಿನ ಪ್ರಂಚದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ತಿಳಿದುಕೊಳ್ಳೋಕ್ಕೆ ದರ್ಶನ್ ಈಗ ಟಿವಿಗಾಗಿ ಮನವಿ ಮಾಡಿದ್ದಾರೆ.