ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಸಂಸ್ಥೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಬ್ರಹ್ಮಾಸ್ತ್ರ: 2 ಸಾವಿರ ಕೋಟಿ ಹಗರಣ ಶೀಘ್ರ ಬಹಿರಂಗ; BSY, ಬೊಮ್ಮಾಯಿಗೆ ಟೆನ್ಷನ್ ಶುರು!
ಕೆಲಸ ಮಾಡಲು ಇಚ್ಛಿಸುವ ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಉದ್ಯೋಗಕ್ಕೆ ಅರ್ಜಿಯನ್ನು ಆನ್ಲೈನ್ ಮೂಲಕ ಹಾಕಬಹುದಾಗಿದೆ.
ಅಭ್ಯರ್ಥಿಗಳು ಸೆಬಿ ಸಂಸ್ಥೆಯಲ್ಲಿ ಕೆಲಸ ಮಾಡಲು ಇಷ್ಟವಿದ್ದರೆ, ಈ ಜಾಬ್ಗೆ ಟ್ರೈ ಮಾಡಬಹುದು. ಸೆಬಿಯ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿಗಳು ಅಪ್ಲೇ ಮಾಡಬಹುದಾಗಿದೆ. ನಿಗದಿತ ಕೊನೆ ದಿನಾಂಕದ ಒಳಗೆ ಬರುವಂತ ಅರ್ಜಿಗಳನ್ನು ಸ್ವೀಕಾರ ಮಾಡಲಾಗುತ್ತದೆ. ಆ ಮೇಲೆ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಇನ್ನು ಈ ಹುದ್ದೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಅರ್ಹತೆ: ಅಭ್ಯರ್ಥಿ ಭಾರತೀಯ ನಾಗರಿಕನಾಗಿರಬೇಕು
30 ವರ್ಷದ ಒಳಗಿನವರಿಗೆ ಅವಕಾಶ ಇದೆ
ತಿಂಗಳಿಗೆ ಸಂಬಳ– 70,000 ರೂ.ಗಳು
ಅಭ್ಯರ್ಥಿಗೆ ಇರಬೇಕಾದ ಕೌಶಲ್ಯಗಳೇನು..?
ಹಣಕಾಸಿನ ಮಾರುಕಟ್ಟೆ ಬಗ್ಗೆ ತಿಳುವಳಿಕೆ ಇರಬೇಕು
ವಿಶ್ಲೇಷಣಾತ್ಮಕ ಸಾಮರ್ಥ್ಯ ಇರಬೇಕು
ಮಾಹಿತಿ ತಂತ್ರಜ್ಞಾನದ ಪರಿಕರಗಳ ಜ್ಞಾನ ಇರಬೇಕು
ಸಂಶೋಧನೆ ಬಗ್ಗೆ ಆಳವಾದ ಜ್ಞಾನಬೇಕು
ಲಿಖಿತ, ಮೌಖಿಕ ಸಂವಹನ ಕೌಶಲ್ಯ ಹೊಂದಿರಬೇಕು
ಅಪ್ಲಿಕೇಶನ್ ಸ್ಕ್ರೀನಿಂಗ್
ಪ್ರಾಥಮಿಕ ಸಂದರ್ಶನ
ಫೈನಲ್ ಸಂದರ್ಶನ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಸೆಪ್ಟೆಂಬರ್ 10
ಅಪ್ಲೇ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ- https://files.allgovernmentjobs.in/public/2024/08/1725094137760197e0420d958df0d4fb38158a2fa535ed22cf.pdf
ಸೆಬಿ ವೆಬ್ಸೈಟ್ಗೆ ಭೇಟಿ ನೀಡಿ ಹೋಮ್ ಪೇಜ್ನಲ್ಲಿ ಲೆಟೆಸ್ಟ್ ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ. ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಓದಿ. ನೀವು ಅರ್ಹರು ಎನಿಸಿದರೆ, ಲಿಂಕ್ ಅನ್ನು ಕ್ಲಿಕ್ ಮಾಡಿ. ಯಾವುದೇ ತಪ್ಪಿಲ್ಲದೇ ಫಾರ್ಮ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ. ಕೇಳಿದಂತಹ ದಾಖಲೆಗಳನ್ನು ಅಪ್ಲೋಡ್ ಮಾಡಿ.