ಹಾಸನ : ಆಲೂರು ಪಟ್ಟಣ ಪಂಚಾಯ್ತಿ ಚುನಾವಣೆ ಒಂದೇ ಒಂದು ಸ್ಥಾನ ಗೆದ್ದಿದ್ದರು ಅಧಿಕಾರ ಹಿಡಿದ ಕಾಂಗ್ರೆಸ್ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮುಖಭಂಗ ಬಾರಿ ಕುತೂಹಲ ಕೆರಳಿಸಿದ್ದ ಆಲೂರು ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಏಕೈಕ ಕಾಂಗ್ರೆಸ್ ಸದಸ್ಯೆ ತಾಹಿರಾಬೇಗಂ ಏಳು ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದ ತಾಹೀರಾಬೇಗಂ
ಇಬ್ಬರು ಬಿಜೆಪಿ ಸದಸ್ಯರು, ಓರ್ವ ಜೆಡಿಎಸ್ ಸದಸ್ಯೆ, ಇಬ್ಬರು ಪಕ್ಷೇತರ ಸದಸ್ಯರು ಹಾಗೂ ಸಂಸದರ ಮತ ಸೇರಿ ಏಳು ಮತ ಪಡೆದ ತಾಹೀರಾಬೇಗಂ ಆಲೂರು ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಯಲ್ಲಿ ಮತ ಚಲಾಯಿಸಿದ ಸಂಸದ ಶ್ರೇಯಸ್ಪಟೇಲ್
ಮೈತ್ರಿ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ರಾಣಿ ಮೂರು ಮತಗಳಗಳನ್ನು ಪಡೆದ ಮೈತ್ರಿ ಅಭ್ಯರ್ಥಿ ರಾಣಿ ಉಪಾಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಜೆಡಿಎಸ್ನಿಂದ ಗೆದ್ದು ಕಾಂಗ್ರೆಸ್ ಜೊತೆ ಗುರಿತಿಸಿಕೊಂಡಿದ್ದ ಸದಸ್ಯೆ ಜಯಮ್ಮ ಉಪಾಧ್ಯಕ್ಷರಾಗಿ ಆಯ್ಕೆ
ಮತ ಚಲಾವಣೆ ಮಾಡದೆ ತಟಸ್ಥವಾಗಿ ಉಳಿದ ಜೆಡಿಎಸ್ ಸದಸ್ಯ ತೌಫಿಕ್ ಅಹಮದ್ ಹತ್ತು ಸದಸ್ಯರನ್ನು ಹೊಂದಿರುವ ಆಲೂರು ಪಟ್ಟಣ ಪಂಚಾಯತಿ ಕಾಂಗ್ರೆಸ್ ಒಂದು, ಬಿಜೆಪಿ ಎರಡು, ಜೆಡಿಎಸ್ ನಾಲ್ಕು, ಮೂವರು ಪಕ್ಷೇತರ ಸದಸ್ಯರನ್ನು ಹೊಂದಿರುವ ಆಲೂರು ಪ.ಪಂ.