ನವದೆಹಲಿ: ಭಾರತದಲ್ಲಿ ಮಾರಾಟವಾಗುವ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ಕೀಬೋರ್ಡ್ನಲ್ಲಿರುವ ಡಾಲರ್ ಬದಲಿಗೆ ರೂಪಿ ಚಿಹ್ನೆಯನ್ನು ಅಳವಡಿಸಬೇಕು ಎಂದು ಎಲೆಕ್ಟ್ರಿಕ್ ಸ್ಕೂಟರ್ ತಯಾರಾಕ ಓಲಾ ಕಂಪನಿಯ ಸಿಇಒ ಭವಿಶ್ ಅಗರ್ವಾಲ್ ಸಲಹೆ ನೀಡಿದ್ದಾರೆ.
Krishna Janmashtami: ಕೃಷ್ಣ ಜನ್ಮಾಷ್ಟಮಿಗೆ ನೀವು ಉಪವಾಸ ಮಾಡುತ್ತೀರಾ? ಈ ವಿಷಯಗಳನ್ನು ಮರೆಯಬೇಡಿ
ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಬೇರೆ ದೇಶಗಳಲ್ಲಿ ಮಾರಾಟವಾಗುವ ಕೀಬೋರ್ಡ್ನಲ್ಲಿ ಆ ದೇಶಗಳ ಕರೆನ್ಸಿಗಳ ಚಿಹ್ನೆ ಇರುತ್ತದೆ. ಆದರೆ ಭಾರತದಲ್ಲಿ ಮಾರಾಟವಾಗುವ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ನ ಕೀಬೋರ್ಡ್ನಲ್ಲಿ ಡಾಲರ್ ಚಿಹ್ನೆ ಇರುವುದು ಆಶ್ಚರ್ಯ. ಅದನ್ನು ರೂಪಿ ಚಿಹ್ನೆಯಾಗಿ ಬದಲಾವಣೆ ಮಾಡಬೇಕು ಎಂದು ಕೀಬೋರ್ಡ್ ಫೋಟೋ ಸಹಿತ ಹಂಚಿಕೊಂಡು ಸಲಹೆ ನೀಡಿದ್ದಾರೆ.
https://x.com/bhash/status/1827697946743431463?ref_src=twsrc%5Etfw%7Ctwcamp%5Etweetembed%7Ctwterm%5E1827697946743431463%7Ctwgr%5E2ef7c8656e25424f879696a0211de55ea6f089d0%7Ctwcon%5Es1_&ref_url=https%3A%2F%2Fpublictv.in%2Folas-bhavish-aggarwal-wonders-why-dollar-symbol-on-keyboards-is-not-replaced-with-rupee%2F
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಡಾಲರ್ ಚಿಹ್ನೆಯನ್ನು ಬರೀ ಡಾಲರ್ಗಷ್ಟೇ ಸಿಮಿತವಾಗಿ ಬಳಸುವುದಿಲ್ಲ. ಇನ್ನು ಹಲವು ರೀತಿಯ ಚಿಹ್ನೆಯಾಗಿ ಅದನ್ನು ಬಳಸುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.