ಆನೇಕಲ್: ಆನೇಕಲ್ ತಾಲೂಕಿನಲ್ಲಿ ಕ್ರೈಂ ಹೆಚ್ಚಾದ ಹಿನ್ನೆಲೆಯಲ್ಲಿ ಅನೇಕಲ್ ಪೊಲೀಸ್ ಠಾಣೆಯಲ್ಲಿ ರೌಡಿ ಪರೇಡನ್ನು ನಡೆಸಲಾಯಿತು ಸುಮಾರು 141 ರೌಡಿ ಶೀಟ್ಗಳಿದ್ದು 41 ಜನ ರೌಡಿಶೀಟ್ರುಗಳು ಭಾಗಿಯಾಗಿದ್ದರು.. ಇನ್ನು ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಮೋಹನ್ ನೇತೃತ್ವದಲ್ಲಿ ರೌಡಿ ಪೇರಡನ್ನು ಮಾಡಲಾಯಿತು ರೌಡಿ ಅಸಮ ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟು ಎಚ್ಚರಿಕೆಯಿಂದ ಇರುವಂತೆ ಮಾರ್ನಿಂಗ್ ಮಾಡಲಾಯಿತು.. ಇನ್ನು ರೌಡಿಗಳಿಗೆ ಬಾಲ ಬಿಚ್ಚಿದರೆ ಎಡೆಮುರು ಕಟ್ಟುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಡಿತರ ಚೀಟಿದಾರರ ಗಮನಕ್ಕೆ: ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ‘BPL’ ಕಾರ್ಡ್.!
ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಭಂಗ ಮೂಡಿಸಲು ಯತ್ನಿಸಿದರೆ ಗೂಂಡಾ ಕಾಯ್ದೆ ಮತ್ತು ಗಡಿಪಾರಿಗೆ ಶಿಫಾರಸ್ಸು ಮಾಡಲಾಗುವುದು ಒಳ್ಳೆಯ ರೀತಿಯಲ್ಲಿ ಜೀವನ ನಡೆಸಿಕೊಂಡು ಗೌರವಹಿತವಾಗಿ ಬಾಳಿ.. ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಘನೆ ಮಾಡಿದ್ರೆ ಪೊಲೀಸ್ ರೀತಿಯಲ್ಲಿ ಉತ್ತರ ನೀಡಲಾಗುತ್ತೆ ಮುಂಬರುವ ಹಬ್ಬಗಳಲ್ಲಿ ಯಾವುದೇ ಕಾರಣಕ್ಕೂ ರೋಲ್ ಕಾಲ್ ಮಾಡುವುದಾಗಿ, ಗಣೇಶ ಚತುರ್ಥಿ ಹೆಸರಲ್ಲಿ ಚಂದ ವಸೂಲಿ ಮಾಡೋದು .ಆಪ್ತ ವಸೂಲಿ ಮಾಡೋದು ಈ ಬಗ್ಗೆ ಮಾಹಿತಿ ಬಂದರೆ ಕಾನೂನು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದರು..