ಮನೆಯಲ್ಲಿ ಇಲಿಗಳ ಸಮಸ್ಯೆ ಕಡಿಮೆಯೇನಲ್ಲ. ಇಲಿಗಳು ಧಾನ್ಯಗಳಿಂದ ಹಿಡಿದು ಬಟ್ಟೆಯವರೆಗೆ ಅನೇಕ ವಸ್ತುಗಳನ್ನು ತಿಂದು ಮುಗಿಸುತ್ತವೆ. ಅದೂ ಅರ್ಧಂಬರ್ಧ ತಿಂದು ಬಿಟ್ಟಿರುತ್ತೆ.
TNIT ಪ್ರಶಸ್ತಿ: ಅತ್ಯುತ್ತಮ ಜರ್ನಲಿಸಂ ವಿಭಾಗ ಪ್ರಶಸ್ತಿ ಪಡೆದ ಕರ್ನಾಟಕ ವಿವಿ
ಇಲಿಗಳನ್ನು ಓಡಿಸೋಕೆ ಸಾಕಷ್ಟು ಕ್ರಮಗಳನ್ನು ನೀವು ತೆಗೆದಿಕೊಂಡಿರುತ್ತೀರಾ. ಬೋನ್ ಇಟ್ಟು ಇಲಿ ಹಿಡಿಯೋಕೂ ಪ್ರಯತ್ನ ಪಟ್ಟಿದ್ದೀರಾ? ಆದರೂ ಇಲಿ ಕಾಟ ತಪ್ಪಿಲ್ವಾ? ಇಲಿಗಳನ್ನು ಕೊಲ್ಲದೇ ಮನೆಯಿಂದ ಹೀಗೆ ಓಡಿಸಿ.
ಹೌದು, ಒಂದೇ ಒಂದು ಬಲೂನ್ನಿಂದ ನೀವು ಇಲಿಗಳನ್ನು ಕೊಲ್ಲದೇ ಅವುಗಳನ್ನು ಮನೆಯಿಂದ ಓಡಿಸಬಹುದು. ಮಕ್ಕಳು ಆಟ ಆಡೋಕೆ ಬಳಸವು ಬಲೂನ್ ಇಲಿ ಕೂಡ ಓಡಿಸುತ್ತೆ.
ಗೃಹಿಣಿಯೊಬ್ಬಳು ಬಲೂನ್ನಿಂದ ಇಲಿಗಳನ್ನು ಓಡಿಸುವುದು ಹೇಗೆ ಎಂದು ತೋರಿಸುತ್ತಾಳೆ. ಈ ಉಪಾಯದಿಂದ ಇಲಿಗಳು 2 ನಿಮಿಷದಲ್ಲಿ ಓಡಿಹೋಗುತ್ತವೆ ಎಂದು ಗೃಹಿಣಿ ಹೇಳಿಕೊಂಡಿದ್ದಾರೆ.
ಬಲೂನ್ಗಳಿಂದ ಇಲಿಗಳನ್ನು ಓಡಿಸೋದು ಹೇಗೆ ಅಂತ ತಿಳಿದುಕೊಳ್ಳೋಕೆ . ಗೋದಿ ಹಿಟ್ಟು, ಎಕ್ಸ್ಪೈರ್ ಆಗಿರೋ ಮಾತ್ರ ಪುಡಿಮಾಡಿ ಮಿಕ್ಸ್ ಮಾಡಿ. ಜೊತೆಗೆ ಬಲೂನ್ ಪೀಸ್ ಮಾಡಿ ಉಂಡೆ ರೂಪದಲ್ಲಿ ಮಾಡಿ. ಇಲಿ ಎಲ್ಲಿ ಹೆಚ್ಚು ಓಡಾಡುತ್ತೋ ಅಲ್ಲಿ ಇಡಬೇಕು
ಹೀಗೆ ಮಾಡಿದ್ರೆ ಇಲಿಗಳು ಓಡಿ ಹೋಗತ್ತೆ.