ಘಜಿಯಾಬಾದ್:- ಇಲ್ಲಿನ ಭೋಜ್ಪುರ ಪ್ರದೇಶದ ಫರೀದ್ನಗರ ಪಟ್ಟಣದಲ್ಲಿರುವ ದೇವಸ್ಥಾನದೊಳಗೆ ತನ್ನ ಮೊಬೈಲ್ ಫೋನ್ನಲ್ಲಿ ನೀಲಿಚಿತ್ರದ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ ವ್ಯಕ್ತಿ ಹಸ್ತಮೈಥುನ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸುವ ಉದ್ದೇಶ ಬಿಜೆಪಿಗಿಲ್ಲ- ಸಚಿವ ಪ್ರಲ್ಹಾದ್ ಜೋಶಿ
ಘಟನೆಯನ್ನು ಅಪರಿಚಿತ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಥಳೀಯ ಸಮುದಾಯ ಮತ್ತು ಇತರ ಧಾರ್ಮಿಕ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ.
ದೇವಸ್ಥಾನದ ಒಳಗೆ ಮಲಗಿರುವ ವ್ಯಕ್ತಿ ಹಸ್ತಮೈಥುನ ಮಾಡುವಾಗ ಆ ದೇವಾಲಯದ ಕಿಟಿಕಯಿಂದ ಬೇರೆಯವರು ಮೊಬೈಲ್ ಫೋನ್ನಲ್ಲಿ ಆತ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವುದನ್ನು ವೀಡಿಯೊ ಮಾಡಿದ್ದಾರೆ. ಈತ ಒಂದು ಕೈಯಿಂದ ಫೋನ್ ಹಿಡಿದುಕೊಂಡು ಇನ್ನೊಂದು ಕೈಯಿಂದ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದಾನೆ.
ದೇವಸ್ಥಾನದಲ್ಲಿ ಅವರ ಪಕ್ಕದಲ್ಲಿ ಮತ್ತೊಬ್ಬರು ಮಲಗಿರುವುದು ಕಂಡು ಬಂದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಅಶ್ಲೀಲ ಕೃತ್ಯದಲ್ಲಿ ತೊಡಗಿದ್ದಾನೆ. ವ್ಯಕ್ತಿಯೊಬ್ಬ ದೇವಸ್ಥಾನದ ಗೇಟ್ ಅಥವಾ ಕಿಟಕಿಯಿಂದ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ.