ಬೆಂಗಳೂರು: ರಾಜ್ಯದಲ್ಲಿ 21,500 ರ ಗಡಿ ದಾಟಿದ ಡೆಂಘೀ ಪ್ರಕರಣಗಳು ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 215 ಡೆಂಘಿ ಪ್ರಕರಣಗಳು ದಾಖಲಾಗಿದ್ದು, 259 ಜನರು ಗುಣಮುಖರಾಗಿದ್ದಾರೆ.ಕಳೆದ 24 ಗಂಟೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 128 ಡೆಂಘಿ ಪ್ರಕರಣ ದಾಖಲಾಗಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಒಂದಕ್ಕಿ ದಾಟಿಲ್ಲ. ಜೊತೆಗೆ 7 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.ಒಟ್ಟು ಪ್ರಕರಣಗಳು 21,557 ಈವರೆಗೆ ದಾಖಲಾಗಿದೆ.
Annabhagya Scheme: ಅನ್ನಭಾಗ್ಯ ಅಕ್ಕಿ ಬದಲು ಹಣ ಯೋಜನೆ ಕ್ಯಾನ್ಸಲ್: ಮತ್ತೇನು ಸಿಗಲಿದೆ?
ಕಳೆದ 24 ಗಂಟೆಯಲ್ಲಿ 0 ದಿಂದ 1 ವರ್ಷದ 4 ಮಂದಿಗೆ ಡೆಂಘಿ ಪತ್ತೆಯಾಗಿದ್ದು, ಒಟ್ಟು 408 ಮಂದಿಯಲ್ಲಿ ಡೆಂಘಿ ದೃಢವಾಗಿದೆ.ಒಂದು ವರ್ಷದಿಂದ 18 ವರ್ಷದೊಳಗಿನ 83 ಮಂದಿಯಲ್ಲಿ ಡೆಂಘಿ ಪತ್ತೆಯಾಗಿದೆ. ಇಲ್ಲಿಯವರೆಗೂ ಒಂದು ವರ್ಷದಿಂದ 18 ವರ್ಷದೊಳಗಿನ 7,654 ಮಂದಿಯಲ್ಲಿ ಡೆಂಘಿ ದೃಢವಾಗಿದೆ. 18 ವರ್ಷ ಮೇಲ್ಪಟ್ಟ 128 ಜನರಲ್ಲಿ ಹೊಸದಾಗಿ ಡೆಂಘಿ ಸೋಂಕು ಕಾಣಿಸಿಕೊಂಡಿದ್ದು, ಇಲ್ಲಿಯವರೆಗೂ 18 ವರ್ಷ ಮೇಲ್ಪಟ್ಟ 13,495 ಮಂದಿಗೆ ಡೆಂಘಿ ದೃಢವಾಗಿದೆ.
ಇಲ್ಲಿಯವರೆಗೂ ಒಂದು ವರ್ಷದೊಳಗಿನ 408 ಮಕ್ಕಳಲ್ಲಿ ಡೆಂಘೀ ದೃಡಕಳೆದ 24 ಗಂಟೆಯಲ್ಲಿ ಒಂದು ವರ್ಷದಿಂದ 18 ವರ್ಷದೊಳಗಿನ 83 ಮಂದಿಯಲ್ಲಿ ಡೆಂಘೀ ಪತ್ತೆಇಲ್ಲಿಯವರೆಗೂ ಒಂದು ವರ್ಷದಿಂದ 18 ವರ್ಷದೊಳಗಿನ 7654 ಮಂದಿಯಲ್ಲಿ ಡೆಂಘೀ ದೃಡಕಳೆದ 24 ಗಂಟೆಯಲ್ಲಿ 18 ವರ್ಷ ಮೇಲ್ಪಟ್ಟ 128 ಜನರಲ್ಲಿ ಡೆಂಘೀ ಪತ್ತೆ ಇಲ್ಲಿಯವರೆಗೂ 18 ವರ್ಷ ಮೇಲ್ಪಟ್ಟ 13495 ಮಂದಿಗೆ ಡೆಂಘೀ ದೃಢವಾಗಿದೆ.