ಬೆಂಗಳೂರು: ಈ ಭಾರೀ ಮಳೆಯಿಂದಾಗಿ ನೆಲಮಂಗಲದದಲ್ಲಿರುವ ಚೋಳರ ಕಾಲದ ದೇವಾಲಯ ನೀರಿನಲ್ಲಿ ಮುಳುಗಡೆ ಆಗಿದ್ದು ಮಳೆಯಿಂದಾಗಿ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರುಅರ್ಕಾವತಿ ಹಾಗೂ ಕುಮಧ್ವತಿ ನದಿಯ ಜಲಾಶಯ
Annabhagya Scheme: ಅನ್ನಭಾಗ್ಯ ಅಕ್ಕಿ ಬದಲು ಹಣ ಯೋಜನೆ ಕ್ಯಾನ್ಸಲ್: ಮತ್ತೇನು ಸಿಗಲಿದೆ?
ನೆಲಮಂಗಲ ತಾಲೂಕಿನ ಗಡಿ ಭಾಗದಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯ ಬೆಂಗಳೂರಿಗೆ ನೀರು ಒದಗಿಸಲು ಮೈಸೂರು ಮಹಾರಾಜರು ನಿರ್ಮಾಣ ಮಾಡಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ
ಜಲಾಶಯದ ಹಿನ್ನೀರಿನಲ್ಲಿ ಶ್ರೀ ಸೋಮೇಶ್ವರ ದೇವಾಲಯ ಸಂಪೂರ್ಣವಾಗಿ ಮುಳುಗಡೆ ಹಾಗೆ ದೇವಾಲಯದ ಗೋಪುರದ ಬಾವುಟದವರೆಗೂ ಮುಳುಗಡೆಗೊಂಡಿದ್ದು ಈ ಬಾರಿಯ ಮಳೆಯಿಂದಾಗಿ ದೇವಾಲಯ ಮುಳುಗಡೆ ಆಘಿದೆ.