ಬೆಂಗಳೂರು:- ಲಾಲ್ಬಾಗ್ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಜನ ಸಾಗರವೇ ಹರಿದು ಬರುತ್ತಿದೆ.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್ ಬಾಗ್ ನಲ್ಲಿ 216ನೇ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ಮೂರೇ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ಕೊಟ್ಟಿದ್ದಾರೆ.
1,21,650 ಮಂದಿಯಿಂದ ಫ್ಲವರ್ ಶೋ ವೀಕ್ಷಣೆ ಮಾಡಲಾಗಿದ್ದು, ಟ ಮೂರೇ ದಿನಕ್ಕೆ ಒಟ್ಟು ₹29,19,330 ಸಂಗ್ರಹ ಆಗಿದೆ.
ದಿನ. ಭೇಟಿ ಹಣ (₹)
ಗುರುವಾರ- 21,050 ₹2,04,240
ಶುಕ್ರವಾರ- 45,600- ₹5,75,160
ಶನಿವಾರ- 55,000- ₹21,39,930