ಬೆಂಗಳೂರು: ನಟ ರಕ್ಷಿತ್ ಶೆಟ್ಟಿಗೆ ನೋಟಿಸ್ ನೀಡಿದ್ದ ಪೋಲಿಸರು ಇಂದು ವಿಚಾರಣೆ ಗೆ ಬರುವಂತೆ ಹೇಳಿ ನೋಟಿಸ್ ನೀಡಿದ್ದರು ಈ ಹಿನ್ನೆಲೆಯಲ್ಲಿ ಯಶವಂತಪುರ ಪೋಲಿಸ್ ಠಾಣೆಗೆ ಆಗಮಿಸಿದ ನಟ ರಕ್ಷಿತ್ ಶೆಟ್ಟಿ
ಕಿರಿಕ್ ಪಾರ್ಟಿ ಯಲ್ಲಿ ಹಂಸಲೇಖ ಅವರ ಒಂದು ಟ್ಯೂನ್ ಕದ್ದರು ಎಂದು ದೂರು ದಾಖಲಾಗಿತ್ತು. ಇಂದು ಎರಡು ಚಿತ್ರದ ಎರಡು ಹಾಡನ್ನೇ ಕದ್ದಿದ್ದಾರೆಂದು ದೂರು . ನಟ ದಿಗಂತ್ ಹಾಗು ನಟ ಯೋಗೇಶ್ ಚಿತ್ರದ ಮೇಲೆ ಎಫ್ ಐ ಆರ್ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರ ಬ್ಯಾಚುಲರ್ ಪಾರ್ಟಿ ನಟ ರಕ್ಷಿತ್ ಶೆಟ್ಟಿ ಹಾಗು ಅವರ ಒಡೆತನದ ಪರವಃ ಸ್ಟೂಡಿಯೋ ಮೇಲೆ ಎಫ್ ಐ ಆರ್ ದಾಖಲು .
Waynadu Ladslide: ಸೈನಿಕರಿಗೊಂದು ಸಲಾಂ: ಕೇವಲ 16 ಗಂಟೆಯಲ್ಲಿ 190 ಅಡಿ ಉದ್ದದ ಸೇತುವೆ ನಿರ್ಮಾಣ!
ಗಾಳಿಮಾತು ಹಾಗು ನ್ಯಾಯ ಎಲ್ಲಿದೆ ಎಂಬ ಹಾಡನ್ನ ಕದ್ದಿರುವ ಆರೋಪ ಒಟಿಟಿಯಲ್ಲಿ ಚಿತ್ರನೋಡುವಾಗ ಕಾಪಿರೈಟ್ಸ್ ಮಾಲೀಕತ್ವ ಪಡೆದಿದ್ದವರಿಂದ ದೂರು ದಾಖಲು . ನ್ಯಾಯ ಎಲ್ಲಿದೆ ಟೈಟಲ್ ಸಾಂಗ್ ಹಾಗು ‘ಒಮ್ಮೆ ನಿನ್ನನ್ನೂ ಕಣ್ತುಂತ ನೋಡುವಾಸೆ” ಎಂಬ ಹಾಡಗಳನ್ನೇ ಕದ್ದಿರುವ ಆರೋಪ
ಈ ಹಿಂದೆ ನವೀನ್ ಕುಮಾರ್ ಎಂಬುವವರ ಜೊತೆ ಹಾಡುಗಳ ಬಗ್ಗೆ ಮಾತುಕತೆ ನಡೆದಿತ್ತು ನವೀನ್ ಕುಮಾರ್ ಹಾಡುಗಳ ಕಾಪಿರೈಟ್ ಪಡೆದು ಮಾರಾಟ ಮಾಡ್ತಿದ್ದ ಬ್ಯುಸಿನೆಸ್ ಮೆನ್ ಇವರ ಜೊತೆ ಹಾಡಿಗೆ ಸಂಬಂಧಿಸಿದ ಮಾತುಕತೆ ನಡೆದಿತ್ತು ಆದರೆ ನಾನಾ ಕಾರಣಕ್ಕೆ ಈ ಡೀಲ್ ಮುರಿದು ಬಿದ್ದಿತ್ತು ಆದರೂ ಆ ಹಾಡನ್ನ ಮಾಲೀಕರ ಅನುಮತಿ ಇಲ್ಲದೆ ಬಳಕೆ ಚಿತ್ರದಲ್ಲಿ ಎರಡೂ ಹಾಡುಗಳನ್ನ ಬಳಕೆ ಮಾಡಿದ್ದಾರೆಂದು ನವೀನ್ ರಿಂದ ದೂರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿತ್ತು