ಬಾಗಲಕೋಟೆ: ಮಾಜಿ ಸಚಿವ ಎಸ್ ಆರ್ ಪಾಟಿಲ್ ಒಡೆತನದ ನೂತನ ವೈದ್ಯಕೀಯ ಕಾಲೇಜು ಇಂದು ಉದ್ಘಾಟನೆ ಮಾಡಲಾಗಿದೆ.
ಬಾಡಗಂಡಿ ಗ್ರಾಮದಲ್ಲಿರುವ ಎಸ್ ಆರ್ ಪಾಟಿಲ್ ವೈದ್ಯಕೀಯ ಕಾಲೇಜು ಇಂದು ನೂತನ ವೈದ್ಯಕೀಯ ಕಾಲೇಜ್ ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟಿಲ್,ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗೃಹಸಚಿವ ಜಿ ಪರಮೇಶ್ವರ ರಿಂದ ಉದ್ಘಾಟನೆ..
ಸರ್ಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ನೀಟ್-ಸಿಇಟಿ ತರಬೇತಿ: ಶಿಕ್ಷಣ ಇಲಾಖೆ
ರಿಬ್ಬನ್ ಕಟ್ ಮಾಡಿ ಕಾಲೇಜ್ ಉದ್ಘಾಟಿಸಿದ ಸಚಿವರುಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ, ಸಂಸದ ಪಿ. ಸಿ. ಗದ್ದಿಗೌಡರ್,ಎಂಎಲ್ಸಿ ಪಿ.ಹೆಚ್.ಪೂಜಾರ್ ಸೇರಿದಂತೆ ಶಾಸಕರು ಮಾಜಿ ಶಾಸಕರು ಭಾಗಿಯಾಗಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ,ರೆಡ್ಡಿ ಗುರುಪೀಠದ ಎರೆಹೊಸಳ್ಳಿಯ ವೇಮನಾನಂದ ಸ್ವಾಮೀಜಿ ಸಾನಿಧ್ಯ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಾಡಗಂಡಿ ಗ್ರಾಮದಲ್ಲಿರುವ ಮಾಜಿ ಸಚಿವ ಎಸ್ ಆರ್ ಪಾಟಿಲ್ ಒಡೆತನದ ನೂತನ ವೈದ್ಯಕೀಯ ಕಾಲೇಜು