ಬಾಗಲಕೋಟೆ:- ಪ್ರವಾಹ ಪಿಡಿತ ಗ್ರಾಮಗಳಿಗೆ ಪರಿಷತ್ ಸದಸ್ಯೆ ಉಮಾಶ್ರೀ ಭೇಟಿ ನೀಡಿದರು.
ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಎಕ್ಷಿಡಿ ಕಾರ್ಖಾನೆ: CIT ಧನ್ಯವಾದ!
ಮಹಾರಾಷ್ಟ್ರದಲ್ಲಿ ಸುಮಾರು ಏಳೆಂಟು ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಮತ ಕ್ಷೇತ್ರದಲ್ಲಿ ತಮ್ಮದಡಿ, ಹಳಿಗಂಳಿ, ಅಸ್ಕಿ ಗ್ರಾಮಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯಿತ್ತಿರುವದರಿಂದ ದಿನದಿಂದ ದಿನಕ್ಕೆ ನೀರು ಏರಿಕೆ ಯಾದ್ದರಿಂದ ಇವತ್ತು ವಿಧಾನ ಪರಿಷತ್ ಸದಸ್ಯ ಉಮಾಶ್ರೀ ಮತ್ತು ತಾಲೂಕಾಡಳಿತ ಅಧಿಕಾರಿ ಮತ್ತು ನೂಡಲ ಅಧಿಕಾರಿಗಳ ಸಮೇತ ಬೇಟಿ ನೀಡಿದರು.
ಕೃಷ್ಣಾ ನದಿ ತಟದಲ್ಲಿರುಲಿ ಜನರಿಗೆ ಬೆಟಿ ನೀಡಿ ಮಹಾರಾಷ್ಟ್ರದಲ್ಲಿ ಮಳೆ ಮತ್ತು ಕೊಯ್ನಾ ಡ್ಯಾಮ್ ನಿಂದ ಅಪಾರ ಪ್ರಮಾಣ ನೀರು ಹರಿದು ಬರುತ್ತಿದೆ. ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿ ಮತ್ತು ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ನೀಡಬೇಕೆಂದು ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ