ಬೆಂಗಳೂರು: ಓಲಾ,ಉಬರ್ ಡ್ರೈವಿಂಗ್ ಜೊತೆಗೆ ಡ್ರಗ್ ಸೇಲ್ ಮಾಡುತ್ತಿದ್ದ ಕೇರಳ ಮೂಲದ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ ಒಂದು ಕೋಟಿ 50 ಲಕ್ಷ ಮೌಲ್ಯದ 19.9 ಎಂಡಿಎಂಎ ಕ್ರಿಸ್ಟಲ್, 746 ಕೊಕೇನ್ ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ತನಿಖೆಯನ್ನ ಮುಂದುವರೆಸಿದ್ದಾರೆ.
ವಾಹನ ಸವಾರರೇ ಆ.1ರಿಂದ ಹೊಸ ನಿಯಮ ಜಾರಿ, ದಂಡ ಕಟ್ಟದಿರಲು ಈ ವಿಷಯ ತಿಳಿದುಕೊಳ್ಳಿ!
HSRಲೇಔಟ್;ನಲ್ಲಿ ಮನೆಗಳ್ಳತನ:
ಹೆಚ್ ಎಸ್ ಆರ್ ಲೇಔಟ್ ಪೊಲೀಸರಿಂದ ಮನೆಗಳ್ಳರ ಬಂಧನವಾಗಿದ್ದು ಇಬ್ಬರು ಮನೆಗಳ್ಳರ ಬಂಧನ ಮಾಡಿ 28 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ ವಶಪಡಿಸಿಕೊಂಡು ತಮಿಳುನಾಡು ಮೂಲದ ದಿನಕರ್ , ರಘುರಾಮನ್ ಬಂಧಿತ ಆರೋಪಿಗಳಾಗಿದ್ದಾರೆ.
ಹೆಚ್ ಎಸ್ ಆರ್ ಲೇಔಟ್ 1 ಸೆಕ್ಟರ್ ನ ನಿವಾಸಿ ಮೈಸೂರಿಗೆ ಪ್ರವಾಸಕ್ಕೆ ಹೋಗಿದ್ರು ಆ ವೇಳೆ ಕಿಟಕಿ ಗ್ರಿಲ್ ಕಟ್ಮಾಡಿ ಮನೆ ಒಳ ಪ್ರವೇಶ ಮಾಡಿದ್ದ ಕಳ್ಳರು 430 ಗ್ರಾಂ ಚಿನ್ನ, 250 ಗ್ರಾ ಬೆಳ್ಳಿ ಆಭರಣ ಕದ್ದು ಪರಾರಿ ಬಳಿಕ ಪಾಂಡಿಚೇರಿಯ ಜ್ಯುವಲ್ಲರಿ ಶಾಪ್ ನಲ್ಲಿ ಮಾರಾಟ ಮಾಡಿದ್ದ ಆರೋಪಿಗಳು
ಸದ್ಯ ಆರೋಪಿಗಳನ್ನ ಬಂಧಿಸಿ ಕಳವು ಮಾಡಿದ್ದ ಆಭರಣಗಳ ವಶ ಹಾಗೆ ಆರೋಪಿಗಳ ಬಂಧನದಿಂದ ಎರಡು ಮನೆ ಕಳವು ಪ್ರಕರಣಗಳ ಪತ್ತೆಯಾಗಿದೆ.