ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಶಾಕ್ ಆಗಿದ್ದು ಪ್ರಜ್ವಲ್ ಸಲ್ಲಿಸಿದ್ದ ಮೂರನೇ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ ನೀಡಿದೆ.
ವಿಕಲಚೇತನರ ಮಾಸಿಕ ಪಿಂಚಣಿ ಹೆಚ್ಚಳ ಮಾಡುವ ಪ್ರಸ್ತಾಪ ಬಂದಿಲ್ಲ: ಸಚಿವ ಕೃಷ್ಣಬೈರೇಗೌಡ
ಪ್ರಜ್ವಲ್ ವಿರುದ್ಧ ದಾಖಲಾಗಿದ್ದ ಕೊನೆಯ ಕೇಸ್ ಇದಾಗಿದ್ದು ಆ ಕೇಸ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ರು ಒಟ್ಟು ಪ್ರಜ್ವಲ್ ವಿರುದ್ಧ ದಾಖಲಾಗಿದ್ದ ನಾಲ್ಕನೇ ಅರ್ಜಿಗಳಲ್ಲಿಯೂ ಪ್ರಜ್ವಲ್ ಗೆ ಹಿನ್ನಲೆ ನ್ಯಾ.ಸಂತೋಷ್ ಗಜಾನನ ಭಟ್ ಅವರಿಂದ ಆದೇಶ
ಈ ಹಿಂದೆ ಮೂರು ಅರ್ಜಿಗಳನ್ನ ಸೆಷನ್ಸ್ ಕೋರ್ಟ್ ವಜಾ ಮಾಡಿತ್ತು ಒಂದು ಜಾಮೀನು ಅರ್ಜಿ, ಎರಡು ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದ್ದವು ಇಂದು ನಾಲ್ಕನೇ ಕೇಸಿನಲ್ಲಿಯೂ ಪ್ರಜ್ವಲ್ ಗೆ ಹಿನ್ನಡೆ ಎಲ್ಲಾ ಕೇಸುಗಳಲ್ಲಿ ಸೆಷನ್ಸ್ ಪ್ರಜ್ವಲ್ ಅರ್ಜಿಗಳು ವಜಾ