ಕೊಪ್ಪಳ:- ಮೊಹರಂ ಹಬ್ಬದ ವೇಳೆ ದರ್ಶನ್ ಪೋಟೋ ಹಿಡಿದು ಅಭಿಮಾನಿಗಳು ಹೆಜ್ಜೆ ಹಾಕಿದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಜರುಗಿದೆ.
ವಾಲ್ಮೀಕಿ ಹಗರಣ: ಆರೋಪಿಗಳನ್ನು ರಕ್ಷಿಸುವ ಪ್ರಯತ್ನದಲ್ಲಿ CM, DCM- ವಿಜಯೇಂದ್ರ ಆರೋಪ!
ಸಧ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ತಮ್ಮ ನೆಚ್ಚಿನ ನಾಯಕನ ಪರ ಇರುವ ಅಭಿಮಾನಿಗಳು ದರ್ಶನ ಪೋಟೋ ಹಿಡಿದು ಅಲಾಯಿ ಆಡಿದ್ದಾರೆ.
ಬಂಧನವಾಗಿರು ದರ್ಶನ ಬೇಗನೆ ಬಿಡುಗಡೆಯಾಗಿ ಬರಲಿ ಎಂದು ಅಲಾಯಿ ದೇವರುಗಳಲ್ಲಿ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದಾರೆ.