ನೆಲಮಂಗಲ: ನಡುರಸ್ತೆಯಲ್ಲಿ ಕಾರಿನಲ್ಲಿ ಜೋಡಿಗಳು ಸರಸ ಸಲ್ಲಾಪದಲ್ಲಿ ಮೊಳಗಿದ ಘಟನೆ ನೆಲಮಂಗಲ ನಗರದ ಬಸ್ ನಿಲ್ದಾಣದ ಮುಂದೆ ಜರುಗಿದೆ..
ತುಂತುರು ಮಳೆ ನಡುವೆ ಪ್ರೇಮಿಗಳ ರೊಮಾನ್ಸ್ ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ನೆಲಮಂಗಲ ನಗರದ ಬಿಎಚ್ ರಸ್ತೆಯ ಮಧ್ಯದಲ್ಲಿ ಕಾರು ನಿಲ್ಲಿಸಿ ಅಸಭ್ಯ ವರ್ತನೆ ತೋರಿದ್ದಾರೆ. ತುಂತುರು ಮಳೆಯ ನಡುವೆ ಯುವ ಪ್ರೇಮಿಗಳು ಪುಲ್ ನಶೆಯಲ್ಲಿದ್ದರು.
ಕಾರಿನ ಗ್ಲಾಸಿನ ಮೇಲೆ ಡಾಕ್ಟರ್ ಲೋಗೋ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳೀಯರು ಮೊಬೈಲ್ ನಲ್ಲಿ ವಿಡಿಯೋ ಚಿತ್ರಿಸಿ ಜೋಡಿಗಳ ನಡೆಗೆ ಆಕ್ರೋಶ ಹೊರ ಹಾಕಿದ್ದಾರೆ. ಮೈಮೇಲೆ ಪರಿಜ್ಞಾನ ಇಲ್ಲದೆ ಅಸಭ್ಯವಾಗಿ ವರ್ತನೆ ತೋರಿದ್ದಾರೆ. ಅಕ್ಕಪಕ್ಕದ ಜನರು ಮುಜುಗರ ಪಡುವಂತೆ ವರ್ತನೆ ಆಕ್ರೋಶ ಹೊರ ಹಾಕಿದ್ದಾರೆ.