ಬೆಂಗಳೂರು:- ನೀವು 10th, puc ಪಾಸಾಗಿದ್ರೆ ಮನೆಯಲ್ಲಿ ಕೂತು ತಿಂಗಳಿಗೆ 30 ಸಾವಿರ ಸಂಪಾದಿಸಬಹುದು.
BPL Card: ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದ್ಯಾ!?, ಹಾಗಿದ್ರೆ ಈ ಹೊಸ ಸೂಚನೆ ನಿಮಗೆ ತಿಳಿದಿರಲಿ !
ಟೆಲಿಕಾಂ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಹೊಂದಿರುವಂತಹ ಕಂಪನಿಗಳಲ್ಲಿ ಕಾಣಿಸಿಕೊಳ್ಳುವಂತಹ ಜಿಯೋ ಈಗ ಮನೆಯಲ್ಲಿ ಕುಳಿತುಕೊಂಡು ಕೈ ತುಂಬಾ ಸಂಬಳವನ್ನು ಸಂಪಾದನೆ ಮಾಡುವಂತಹ ಕೆಲಸವನ್ನು ಕೂಡ ನೀಡುವುದಕ್ಕೆ ಹೊರಟಿದೆ.
ಜಿಯೋ (Jio) ಸಂಸ್ಥೆ 10 ಅಥವಾ 12ನೇ ತರಗತಿ ಪಾಸ್ ಆಗಿರುವಂತಹ ಯುವಕರಿಗೆ ಮನೆಯಲ್ಲಿ ಕುಳಿತುಕೊಂಡೆ ಮಾಡಬಹುದಾದಂತಹ ಪಾರ್ಟ್ ಟೈಮ್ (Part Time) ಅಥವಾ ಫುಲ್ ಟೈಮ್ (Full Time) ಕೆಲಸವನ್ನು ಆಫರ್ ಮಾಡುತ್ತಿದೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೂಲಕ ನೀವು ತಿಂಗಳಿಗೆ 15 ರಿಂದ 30 ಸಾವಿರ ರೂಪಾಯಿ ಸುಲಭವಾಗಿ ಸಂಪಾದನೆ ಮಾಡಬಹುದಾಗಿದೆ. ಇದರಲ್ಲಿ 27 ಸಾವಿರಕ್ಕೂ ಅಧಿಕ ಕ್ಯಾಟಗರಿಗಳು ಕೆಲಸಕ್ಕೆ ಲಭ್ಯ ಇವೆ. ಇನ್ನು ಈ ಕೆಲಸವನ್ನು ಪಡೆದುಕೊಳ್ಳುವುದಕ್ಕೆ ಕೆಲವೊಂದು ಅರ್ಹತೆಗಳು ಕೂಡ ಬೇಕಾಗಿದ್ದು ಆ ಅರ್ಹತೆಗಳ ಬಗ್ಗೆ ತಿಳಿಯೋಣ ಬನ್ನಿ.
ಕನಿಷ್ಠ ಪಕ್ಷ 10 ಹಾಗೂ 12ನೇ ತರಗತಿಯ ಪರೀಕ್ಷೆಯನ್ನು ನೀವು ಪಾಸ್ ಮಾಡಿರಬೇಕು.
ಅರ್ಜಿದಾರರ ವಯಸ್ಸು 18 ರಿಂದ 45 ವರ್ಷಗಳ ಒಳಗೆ ಇರಬೇಕು.
ಯಾವ ಪ್ರದೇಶದಿಂದ ಕೆಲಸ ಮಾಡುತ್ತಿದ್ದೀರೋ, ಅದರ ಭಾಷೆ ನಿಮಗೆ ಗೊತ್ತಿರಬೇಕು ಹಾಗೂ ಒಂದು ವೇಳೆ ಪ್ರಮೋಷನ್ ಆಗೋದಾದ್ರೆ ನಿಮ್ಮ ಬಳಿ ಸ್ನಾತಕೋತ್ತರ ಪದವಿ ಇರಬೇಕು.
ಬೇಕಾಗಿರುವ ಪ್ರಮುಖ ಡಾಕ್ಯುಮೆಂಟ್ಗಳು:
10 ಅಥವಾ 12ನೇ ತರಗತಿಯ ಮಾರ್ಗ ಶೀಟ್
ಆಧಾರ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರ
ನಿವಾಸ ಪ್ರಮಾಣ ಪತ್ರ ಹಾಗೂ ಮೊಬೈಲ್ ನಂಬರ್
ಇಮೇಲ್ ಐಡಿ ಹಾಗೂ ಬ್ಯಾಂಕ್ ಅಕೌಂಟ್ ನಂಬರ್
ಅರ್ಜಿ ಸಲ್ಲಿಸುವಂತಹ ವಿಧಾನ:
www.careers.jio.com ಮೊದಲಿಗೆ ಈ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಲ್ಲಿ ಜಾಬ್ ಆಪರ್ಚುನಿಟಿ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
ಅಲ್ಲಿ ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಹಾಗೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರುವಂತಹ ಕೆಲಸದ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ. ಅಲ್ಲಿ ಅಪ್ಲೈ ನೌ ಎನ್ನುವಂತಹ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ನೀವು ಆ ಕೆಲಸಕ್ಕೆ ಅರ್ಜಿ ಸಲ್ಲಿಸುವ ಉಮೇದುಗಾರಿಕೆ ಹೊಂದಿದ್ದೀರಿ ಎಂಬುದಾಗಿದೆ.
ಒಂದು ವೇಳೆ ನಿಮ್ಮ ಬಳಿ ಯಾವುದೇ ರೀತಿಯ ಹಿಂದಿನ ಕೆಲಸದ ಅನುಭವವಿಲ್ಲದೆ ಹೋದಲ್ಲಿ Fresher Jobs ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
ಇನ್ನು ಈ ಸಂದರ್ಭದಲ್ಲಿ ಕೇಳಿದ ಆಗುವಂತಹ ಪ್ರತಿಯೊಂದು ವಿವರಗಳನ್ನು ಸರಿಯಾದ ರೀತಿಯಲ್ಲಿ ತುಂಬಿ ಹಾಗೂ ಕೇಳಲಾಗುವಂತಹ ಡಾಕ್ಯುಮೆಂಟ್ ಗಳನ್ನು ಕೂಡ ಸರಿಯಾದ ರೀತಿಯಲ್ಲಿ ಅಟ್ಯಾಚ್ ಮಾಡಿ ನಿಮ್ಮ ಫೋಟೋಗಳನ್ನು ಕೂಡ ನೀಡಬೇಕಾಗಿರುತ್ತದೆ.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀವು ಯಾವುದೇ ರೀತಿಯ ಶುಲ್ಕವನ್ನು ನೀಡಬೇಕಾದ ಅಗತ್ಯವಿಲ್ಲ