ಬೆಂಗಳೂರು: ರಾಜ್ಯದಲ್ಲಿ ಮುನ್ನುಗುತ್ತಿರುವ ಶಕ್ತಿ ಯೋಜನೆ ಸ್ಕೀಂ ಶಕ್ತಿ ಎಫೆಕ್ಟ್ ನಿಂದಾಗಿ ಸಾರಿಗೆ ನಿಗಮಗಳಿಗೆ ಬಿಗ್ ಲಾಸ್ ಆದ್ರೂ ಇಲ್ಲಿವರೆಗೂ 245,34 ಕೋಟಿ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.
13 ತಿಂಗಳಿಗೇ ಆರು ಸಾವಿರ ಕೋಟಿಯತ್ತ ಸಾಗಿದ ಶಕ್ತಿ ಸ್ಕೀಂ ಎಫೆಕ್ಟ್ ಶಕ್ತಿ ಯೋಜನೆ ಮೂಲಕ ಎಲ್ಲಾ ನಿಗಮಗಳಿಗೆ 6 ಸಾವಿರ ಕೋಟಿ ವ್ಯಯ ಜುಲೈ 9ಕ್ಕೆ ₹5960 ಕೋಟಿ ರೂ ವ್ಯಯದ ಬಗ್ಗೆ ಮಾಹಿತಿ ನೀಡಿದ ಸಾರಿಗೆ ನಿಗಮಗಳು KSRTC, BMTC ಸೇರಿ ಎಲ್ಲಾ ನಿಗಮಗಳಿಗೂ ಸಾವಿರಾರು ಕೋಟಿ ನಷ್ಟ ಆಗಿರುತ್ತದೆ.
ಶಕ್ತಿ ಯೋಜನೆ ಜಾರಿ ಆಗಿ ವರ್ಷ ಕಳೆದ್ರೂ ಅನುದಾನ ಪೂರೈಕೆಯಲ್ಲಿ ವಿಳಂಬವಾಗಿದ್ದು KSRTCಗೆ ಇಲ್ಲಿವರೆಗೂ ₹2254 ಕೋಟಿ ಶಕ್ತಿಯಿಂದ ವ್ಯಯ BMTCಗೆ ಮಹಿಳಾ ಶಕ್ತಿಯಿಂದ ₹1019 ಕೋಟಿ ವ್ಯಯ ವಾಯುವ್ಯ ಸಾರಿಗೆ ₹1468ಕೋಟಿ ರೂ, ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ₹1217 ಕೋಟಿ ರೂ ವ್ಯಯ
ಒಟ್ಟು ₹5960 ಸಾವಿರ ಕೋಟಿ ವ್ಯಯದ ಲೆಕ್ಕ ಹೇಳ್ತಿರೋ ಸಾರಿಗೆ ನಿಗಮಗಳು ಸಾವಿರಾರು ಕೋಟಿ ವ್ಯಯ ಆದ್ರೂ ಸರಿಯಾದ ರೀತಿಯಲ್ಲಿ ಶಕ್ತಿ ಯೋಜನೆಯ ಅನುದಾನ ಪೂರೈಕೆಯಲ್ಲಿ ಹಿನ್ನಡೆ ಹೀಗಾಗಿ ಎಲ್ಲಾ ಸಾರಿಗೆ ನಿಗಮಗಳು ಲಾಸ್ ನಲ್ಲಿ ಸಾಗಾಟ ಈ ಬಗ್ಗೆ ಸಾರಿಗೆ ನಿಗಮಗಳ ಉನ್ನತ ಮೂಲಗಳಿಂದ ಮಾಹಿತಿ
ಜೂನ್ 11, 2023ರಿಂದ ಇಲ್ಲಿವರೆಗೂ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ
ಕೆಎಸ್ ಆರ್ ಟಿಸಿ – 74,40,58,529
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- ₹2254,97,52,726
ಬಿಎಂಟಿಸಿ – 77,90,23,179
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- ₹1019,91,69,909
ವಾಯುವ್ಯ- 56,76,93,808
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- ₹1468,20,83,469
ಕಲ್ಯಾಣ ಕರ್ನಾಟಕ – 36,23,26,048
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- ₹1217,84,73,502
ಜೂನ್ 11 ರಿಂದ ಇಲ್ಲಿವರೆಗೂ 245,31,01,564 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ
ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- ₹5960,94,79,606