ಬೆಂಗಳೂರು: ಡೆಂಗ್ಯೂ ದಿನೇದಿನೇ ಆತಂಕ ಸೃಸ್ಟಿಸ್ತಿದೆ. ಬಿಬಿಎಂಪಿ ಕಮಿಷನರ್ ನಾನಾ ಕಸರತ್ತು ನಡೆಸುತ್ತಿದ್ರೂ ನಿಯಂತ್ರಣಕ್ಕೆ ಸಿಗ್ತಿಲ್ಲ ರಾಜ್ಯದಲ್ಲಿ ಡೆಂಘೀ ಡಂಗುರಕ್ಕೆ ಮಕ್ಕಳೇ ಮೈನ್ ಟಾರ್ಗೆಟ್ ಮೃತ್ಯು ಕೂಪದಿಂದ ಕಂದಮ್ಮಗಳನ್ನ ಕಾಪಾಡ್ತಾನಾ ಆ ರಕ್ಷಕ? ಕ್ಯಾಪಿಟಲ್ ಸಿಟಿಗೆ ಆ ಕಾವಲುಗಾರ ಕಾಲಿಡೋದು ಯಾವಾಗ? ಅಮೆರಿಕ, ಥಾಯ್ಲೆಂಡ್ ನಂತೆ ಭಾರತಕ್ಕೆ ಬರುತ್ತಾ ಡೆಂಘೀ ವ್ಯಾಕ್ಸೀನ್? ಡೆಂಘೀ ವ್ಯಾಕ್ಸಿನ್ ಗಾಗಿ ಬೇಡಿಕೆ ಹೆಚ್ಚಾಗಿದ್ದ ಬಗ್ಗೆ ವೈದ್ಯರಿಂದ ಮಾಹಿತಿ ದೊರೆತಿದೆ.
ಡೆಂಘೀ ವ್ಯಾಕ್ಸೀನ್
ಇಷ್ಟು ದಿನ ಡೆಂಘೀಗೆ ಯಾವುದೇ ವ್ಯಾಕ್ಸೀನ್ ಇರಲಿಲ್ಲ ಎರಡು ಡೆಂಘೀ ವ್ಯಾಕ್ಸೀನ್ ಕಂಡು ಹಿಡಿದ ಅಮೆರಿಕ Dengvaxia,q denga, ಎಂಬ ವ್ಯಾಕ್ಸೀನ್ ಕಂಡು ಹಿಡಿದಿದೆ ಪರೀಕ್ಷೆಯಲ್ಲಿ ಪಾಸ್ ,ಥಾಯ್ಲೆಂಡ್ನಲ್ಲಿ ಬೆಸ್ಟ್ ರಿಸಲ್ಟ್ ಥಾಯ್ಲೆಂಡ್ನಲ್ಲಿ ಡೆಂಘೀ ಸ್ಫೋಟವಾದಾಗ ಈ ವ್ಯಾಕ್ಸೀನನ್ನೇ ಬಳಕೆ ಈ ವ್ಯಾಕ್ಸೀನ್ ಬಳಕೆ ಮಾಡಿ ಡೆಂಘಿ ಹತೋಟಿಗೆ ತರಲಾಗಿದೆ
ಬೆಂಗಳೂರಿನ ಈ ಕ್ಷೇತ್ರದಲ್ಲಿ ಸೊಳ್ಳೆಗಳ ಹಾವಳಿ: ಹೆಚ್ಚಾಯ್ತು ಡೆಂಗ್ಯೂ ಭೀತಿ!
ಹೆಚ್ಚಿದ ಬೇಡಿಕೆ
ಆರು ವರ್ಷದ ಮೇಲ್ಪಟ್ಟ ಈ ವ್ಯಾಕ್ಸೀನ್ ಬಳಸಬಹುದು ಅದರಲ್ಲೂ ಮಕ್ಕಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿದೆ ರಾಜ್ಯದಲ್ಲಿ ಮಕ್ಕಳ ಮೇಲೆ ಡೆಂಘೀ ಹೆಚ್ಚಾಗಿ ಅಟ್ಯಾಕ್ ಮಾಡ್ತಿದೆ ಇದೇ ಕಾರಣಕ್ಕೆ ಈ ವ್ಯಾಕ್ಸಿನ್ ಗೆ ವೈದ್ಯರಿಂದಲೇ ಹೆಚ್ಚಿದ ಬೇಡಿಕೆ ಭಾರತದಲ್ಲಿ ಸೀರಮ್ ಇನ್ಸಿಟಿಟ್ಯೂಟ್ ಒಂದು ಸುತ್ತಿನ ಟ್ರಯಲ್ ಮಾಡಿದ್ಯಂತೆ ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲಿಯೇ ಬರೋ ಸಾಧ್ಯತೆ