ಹಾವೇರಿ : ಶಂಕಿತ ಡೆಂಘೀಗೆ 9 ವರ್ಷದ ಮಗು ಬಲಿಯಾಗಿದ್ದು ಬ್ಯಾಡಗಿ ತಾಲೂಕಿನ ಮಾಸಗಿ ಗ್ರಾಮದಲ್ಲಿ ನಡೆದಿದೆ. ಮಾಸಣಗಿ ಗ್ರಾಮದ ದ್ಯಾಮಪ್ಪ ಬನ್ನಿಹಟ್ಟಿ ಎಂಬುವರ ಪುತ್ರಿ ದಿವ್ಯ ದ್ಯಾಮಪ್ಪ ಬನ್ನಿಹಟ್ಟಿ ಸಾವನ್ನಪ್ಪಿದ್ದಾಳೆ.
Breaking News: ಶಿವಮೊಗ್ಗದಲ್ಲಿ ಝಿಕಾ ವೈರಸ್ʼಗೆ 74 ವರ್ಷದ ವೃದ್ಧ ಬಲಿ
ಕಳೆದ 12 ದಿನಗಳ ಹಿಂದೆ ಜ್ವರದಿಂದ ಬಳುತ್ತಿದ್ದ ಮಗು ಪಟ್ಟಣದ ಪೂಜಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿಯ ಆಶ್ರಯ ಆಸ್ಪತ್ರೆ ಗೆ ದಾಖಲು ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವು!
ಶಂಕಿತ ಡೆಂಘೀ ಎಂದು ದಾವಣಗೆರೆಯ ಎಸ್ ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಮತ್ತಷ್ಟು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಚಿಕಿತ್ಸೆ ಫಲಕಾರಿಯಾಗಿದೆ ಮಗು ನಿನ್ನೆ ಮೃತಪಟ್ಟಿದೆ.