ಬೆಂಗಳೂರು: ಮಳೆಗಾಲ ಶುರುವಾದರೆ ಸಾಕು ಸಾಕಷ್ಟು ಮಂದಿ ನಾನಾ ರೀತಿಯ ಅನಾರೋಗ್ಯಗಳಿಗೆ ಒಳಗಾಗುತ್ತಾರೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಬೇಗ ಜ್ವರ, ಶೀತ, ಸೋಂಕುಗಳು ಹರಡುತ್ತದೆ. ಪೋಷಕರೇ ಎಚ್ಚರ, ಹಸುಗೂಸುಗಳು, ಮಕ್ಕಳೇ ಟಾರ್ಗೆಟ್ ಆಗಿ ಬಿಟ್ಟಿದೆ ಈ ಬಗ್ಗೆ ಮಕ್ಕಳ ತಜ್ಞೆ ಡಾ.ಸಹನಾ ದೇವದಾಸ್ ಏನ್ ಹೇಳಿದ್ದಾರೆ ಕೇಳೋಣ ಬನ್ನಿ..
ಡೆಂಘೀ ಬಲೆಗೆ ಬಿದ್ದವರ ಪೈಕಿ ಮಕ್ಕಳೇ ಅಧಿಕ ಹಸಗೂಸುಗಳನ್ನ ಕೂಡ ತನ್ನ ಬಲೆಗೆ ಬೀಳಿಸಿರುವ ಡೆಂಘೀ ರಾಜ್ಯದಲ್ಲಿ 0-1 ವಯಸ್ಸಿನ 123 ಮಕ್ಕಳಲ್ಲಿ ಡೆಂಘೀ ಪತ್ತೆ 1-18 ವಯಸ್ಸಿನ ಬರೋಬ್ಬರಿ 2301 ಮಕ್ಕಳಿಗೆ ಡೆಂಘೀ ಪೋಷಕರು ಅಲರ್ಟ್ ಆಗಿರಬೇಕು ನೀರು ನಿಂತ ಜಾಗದಲ್ಲಿ ಮಕ್ಕಳನ್ನ ಆಟವಾಡಲು ಬಿಡದಂತೆ ಸಲಹೆ ಕೊಟ್ಟಿದ್ದಾರೆ.
ರೋಗಿಗಳಿಗೆ ಗುಡ್ ನ್ಯೂಸ್… ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಟೆಸ್ಟ್ಗೆ ದರ ನಿಗದಿ ಮಾಡಿದ ಸರ್ಕಾರ!
ಡೆಂಘೀ ಅಂಕಿ ಅಂಶ
ವಯಸ್ಸು ಕೇಸ್
0-1 ವರ್ಷ 123 ಕೇಸ್ ಪತ್ತೆ
1-18 ವರ್ಷ 2031 ಕೇಸ್ ಪತ್ತೆ
19-60 ವರ್ಷ 3313 ಕೇಸ್ ಪತ್ತೆ
61 ವರ್ಷ ಮೇಲೆ 450 ಕೇಸ್ ಪತ್ತೆ