ಬೆಳಗಾವಿ:- ಪ್ರವಾಸಕ್ಕೆಂದು ತೆರಳಿದ್ದ ನಿಪ್ಪಾಣಿ ಯುವಕರಿಬ್ಬರು ನೀರುಪಾಲಾಗಿರುವಂತಹ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ಕಾಳಮ್ಮವಾಡಿ ಜಲಾಶಯದಲ್ಲಿ ನಡೆದಿದೆ.
ಗಣೇಶ್ ಕದಮ ಮತ್ತು ಪ್ರತೀಕ್ ಪಾಟೀಲ್ ನೀರುಪಾಲಾದವರು. ನೀರುಪಾಲಾದ ಯುವಕರಿಗಾಗಿ ಅಗ್ನಿಶಾಮಕ ದಳದಿಂದ ಹುಡುಕಾಟ ನಡೆಸಲಾಗುತ್ತಿದೆ
ಗಣೇಶ್ ಕದಮ ಮತ್ತು ಪ್ರತೀಕ್ ಪಾಟೀಲ್ ನೀರುಪಾಲಾದವರು. ನೀರುಪಾಲಾದ ಯುವಕರಿಗಾಗಿ ಅಗ್ನಿಶಾಮಕ ದಳದಿಂದ ಹುಡುಕಾಟ ನಡೆಸಲಾಗುತ್ತಿದೆನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.