ಅಥಣಿ:- ತಾಲೂಕೀನ ಕವಟಕೊಪ್ಪ ಗ್ರಾಮದ ಅಶೋಕ ನೇಮಿನಾಥ ಖಾಮಗೌರ ಇವರಿಂದ ದಿಘ೯ದಂಡ ನಮಸ್ಕಾರ,ಹಾಕಿ ಸತೀಶ ಜಾರಕಿಹೋಳೆ ಅಭಿಮಾನಿ ಹರಕೆ ತೀರಿಸಿದ್ದಾರೆ.
ದೇಶದಾದ್ಯಂತ ನೂತನ ಕ್ರಿಮಿನಲ್ ಕಾನೂನು ಜಾರಿ ಬೆನ್ನಲ್ಲೇ ಕರ್ನಾಟಕದಲ್ಲಿ BNS ಪ್ರಕರಣ ದಾಖಲು..!
ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉಸ್ತುವಾರಿ ಸಚೀವ ಸತೀಶ ಜಾರಕಿಹೋಳಿ ಅವರ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಚುನಾವಣೆಯಲ್ಲಿ ಗೆದ್ದರೆ ಗ್ರಾಮದ ಆರಾದ್ಯ ದೈವ ಶ್ರೀ ಹನುಮನಿಗೆ ದೀರ್ಘ ದಂಡ ನಮಸ್ಕಾರ ಹಾಕುತ್ತೆನೆ ಎಂದು ಅಭಿಮಾನಿ ಹರಕೆ ಹೊತ್ತಿದ್ದಾನೆ.
ಪ್ರಿಯಾಂಕ ಜಾರಕಿಹೋಳೆ ಲೋಕಸಭೆ ಚುನಾವಣೆಯಲ್ಲಿ ವಿಜಯಶಾಲಿಯಾದ ನಿಮಿತ್ಯ ಇವತ್ತು ಶ್ರೀ ಹನುಮ ದೇವರಗೆ ಹೊತ್ತ ಹರಕೆ ತಿರಿಸಿದ ಕವಟಕೊಪ್ಪ ಗ್ರಾಮದ ಅಶೋಕ ಖಾಮಗೌಡರ್,
ಗ್ರಾಮದ ಮದ್ಯಬಾಗದಲ್ಲಿರು ಪಲಕ್ಕಿ ಮನೆಯಿಂದ ಶ್ರೀ ಹನುಮಾನ ದೇವಸ್ಥಾನದ ವರೆಗೆ ದಿಘ೯ದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ ಜಾರಕಿಹೋಳೆ ಅಭಿಮಾನಿ,
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ಅಜೀತ ಕಾಮಗೌಡ್ರ, ಮಾಹಾವೀರ ಉಗಾರೆ ,ಅನೀಲ ಮಾಳಿ,ಬಾಳಗೊಂಡ ಚಿಮ್ಮಡ ಅಣ್ಣಪ್ಪ ಕಾಮಗೊಂಡ ,ಸಚಿನ ಉಗಾರೆ ,ಮಂಗಳ ಕಾಮಗೌಡ್ರ,ಸನ್ಮತಿ ಉಗಾರೆ ಸೇರಿದಂತೆ ಇನ್ನೂ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.