ಬೆಂಗಳೂರು: ಸಾಮಾನ್ಯರಿಗೊಂದು ಕಾನೂನು ನಟ ದರ್ಶನ್ ಕುಟುಂಬಕ್ಕೆ ಒಂದು ಕಾನೂನು ಆಗ್ತಿದಿಯಾ ಖಾಸಗಿ ವಾಹನದಲ್ಲಿಯೇ ನಟ ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ ಬಂಧಿಖಾನೆ ಇಲಾಖೆ ಕಾನೂನು ಗಾಳಿಗೆ ತೂರಿ ರಾಜಾತಿಥ್ಯ ನೀಡಲಾಗುತ್ತಿದಿಯಾ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಕಾಡುತ್ತಿದೆ.
ಸಾಮಾನ್ಯರು ಜೈಲಿಗೆ ಎಂಟ್ರಿ ಕೊಡಬೇಕಾದರೆ ಹತ್ತಾರು ಕಾನೂನು ಆದ್ರೆ ನಟ ದರ್ಶನ್ ಕುಟುಂಬಕ್ಕೆ ಮಾತ್ರ ನೋ ಕಂಡಿಷನ್ ಅಂದಿದ್ದು ಹಾಗೆ ರಾಜಾರೋಷವಾಗಿ ನಟ ದರ್ಶನ್ ಕುಟುಂಬದವರು ಜೈಲು ಎಂಟ್ರಿಯಾಗಿದ್ದಾರೆ
ಮಾಧ್ಯಮಗಳ ಕಣ್ತಪ್ಪಿಸಿ ನಟ ದರ್ಶನ್ ಭೇಟಿ ಮಾಡಿದ ಕುಟುಂಬ ಪರಪ್ಪನ ಅಗ್ರಹಾರ ಜೈಲಿಗೆ ಎಂಟ್ರಿ ಕೊಟ್ಟ ನಟ ದರ್ಶನ್ ಪ್ಯಾಮಿಲಿ ನಟ ದರ್ಶನ್ ತಾಯಿ, ತಮ್ಮ ಪತ್ನಿ ಮಗ ಎಂಟ್ರಿ
ತಾಯಿ ಮೀನಾ, ತಮ್ಮ ದಿನಕರ್, ಪತ್ನಿ ವಿಜಯಲಕ್ಷ್ಮಿ ಮಗ ವಿನೀಶ್ ಹತ್ತು ಗಂಟೆ ಸುಮಾರಿಗೆ ಜೈಲಿಗೆ ಎಂಟ್ರಿ ಕೊಟ್ಟ ಪ್ಯಾಮಿಲಿ ನಟ ದರ್ಶನ್ ಪ್ಯಾಮಿಲಿ ಕರೆದೊಯ್ದ ಪೊಲೀಸ್ ಸಿಬ್ಬಂದಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸ್ ಸಿಬ್ಬಂದಿ ಉದಯ್
Darshan Jail : ಜೈಲು ಸೇರಿದ ಬಳಿಕ ಚೇಂಜ್ ಆದ್ರಾ ದರ್ಶನ್: ಎಲ್ಲರ ಜೊತೆ ಬೆರೆಯುತ್ತಿರುವ ಡಿ ಬಾಸ್!
ಕಳೆದ ಸೋಮವಾರ ಸಹ ಮಾಧ್ಯಮಗಳ ಕಣ್ತಪ್ಪಿಸಿ ಪತ್ನಿ ಮಗನನ್ನು ಕರೆದೊಯ್ದಿದ್ದ ಉದಯ್ ಇಂದು ಸಹ ಖಾಸಗಿ ಕಾರಿನಲ್ಲಿ ಕರೆದೊಯ್ದ ಪೊಲೀಸ್ ಸಿಬ್ಬಂದಿ ಉದಯ್
ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಜೈಲು ಅವರಣದಿಂದ ಕಿಯಾ ಕಾರು ಹೊರಕ್ಕೆ ನಟ ದರ್ಶನ್ ಕುಟುಂಬದವರನ್ನು ಜೈಲಿನ ಆವರಣಕ್ಕೆ ಕರೆದೊಯ್ದಿದ್ದ ಕಾರು ಮಾಧ್ಯಮಗಳ ಕಣ್ತಪ್ಪಿಸಿ ಜೈಲು ಅವರಣಕ್ಕೆ ಎಂಟ್ರಿ ಕೊಟ್ಟಿದ್ದ ಕಾರು ನಟ ದರ್ಶನ್ ಕುಟುಂಬದವರನ್ನು ಜೈಲು ಅವರಣದಲ್ಲಿ ಬಿಟ್ಟು ವಾಪಸ್ ಈ ಕಾರು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸೇರಿದಾಗಿದೆ.