ಬೆಂಗಳೂರು:- ಕುಟುಂಬ ಸೇಮತ ಬಂದು ಗಿಡದ ಪಾಟ್ ಗಳನ್ನು ಕಳ್ಳತನ ಮಾಡಿರುವ ಘಟನೆ ಜರುಗಿದೆ.
ಮಹಿಳೆ ಮತ್ತು ಪುರುಷ ಇಬ್ಬರು ಬಂದು ಪಾಟ್ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಿಡಗಳ ಪಾಟ್ಗಳನ್ನು ಕಳ್ಳರೂ ಬಿಡುತ್ತಿಲ್ಲ. ಕಾರಿನಲ್ಲಿ ಬಂದು ಗಿಡದ ಪಾಟ್ ಗಳನ್ನು ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಂಜೆ ವೇಳೆ ಉಗುರು ಕತ್ತರಿಸುವ ಅಭ್ಯಾಸ ಇದ್ಯಾ!?..ಯುವತಿಯರೇ ಈ ಸುದ್ದಿ ಓದಲೇಬೇಕು!
ಹೋಟೆಲ್ ಒಂದರ ಮುಂದೆ ಶೋ ಗಾಗಿ ಇರಿಸಿದ್ದ ಪಾಟ್ ಗಳ ಕಳುವು ಮಾಡಲಾಗಿದ್ದು, ಎಕ್ಸ್ನಲ್ಲಿ ಹೋಟೆಲ್ ಮಾಲೀಕ ಸಿಸಿಟಿವಿ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.
ಸಿಸಿಟಿವಿ ದೃಶ್ಯ ಆಧರಿಸಿ ಘಟನೆ ಎಲ್ಲಿ ಆಗಿರೋದು, ಯಾವಾಗ ಆಗಿರೋದು ಎಂದು ಪೊಲೀಸರು ಮಾಹಿತಿ ಕೇಳಿದ್ದಾರೆ. ಆದರೆ ಘಟನೆ ಬಗ್ಗೆ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ.