ಕೋಲಾರ:- ಅಪರಿಚಿತ ವಾಹನ ಡಿಕ್ಕಿ ಹೊಡೆದು ವಿಸ್ಟ್ರಾನ್ ಕಂಪನಿ ಉದ್ಯೋಗಿ ಸಾವನ್ನಪ್ಪಿದ ಘಟನೆ ಕೋಲಾರ ಹೊರವಲಯದ ಪವನ್ ಕಾಲೇಜು ಬಳಿ ಜರುಗಿದೆ.
4 ವರ್ಷಗಳ ಬಳಿಕ ಪ್ರಯಾಣಿಕ ವಿಮಾನ ಪುನರಾರಂಭಿಸುವ ಬಗ್ಗೆ ಚೀನಾ ಪ್ರಸ್ತಾವನೆ: ತಿರುಗೇಟು ನೀಡಿದ ಭಾರತ
ಶ್ರೀನಿವಾಸಪುರ ಮೂಲದ ರೂಪಾ (೨೨) ಮೃತ ವಿಸ್ಟ್ರಾನ್ ಕಂಪನಿ ಉದ್ಯೋಗಿ. ರಾತ್ರಿ ಪಾಳಯದ ಕೆಲಸಕ್ಕೆ ತೆರಳುವ ವೇಳೆ ಹೆದ್ದಾರಿ ದಾಟುವಾಗ ಘಟನೆ ಜರುಗಿದೆ. ಅಪಘಾತದ ನಂತರ ವಾಹನ ಪರಾರಿ ಆಗಿದ್ದು ಸ್ಥಳಕ್ಕೆ ಕೋಲಾರ ಸಂಚಾರಿ ಠಾಣಾ ಪೊಲೀಸರ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.