ಜೀರಿಗೆ ನೀರಿಗೆ ಒಂದು ತುಂಡು ಬೆಲ್ಲ ಬೆರೆಸಿದರೆ ಅ ಹಲವು ರೋಗಗಳಿಂದ ಶಾಶ್ವತ ಮುಕ್ತಿ ಸಿಗಲಿದೆ.ಜೀರಿಗೆ ಬೆಲ್ಲ ನೀರನ್ನು ಸೇವಿಸುವುದರಿಂದ ಸೊಂಟ ಮತ್ತು ಬೆನ್ನು ನೋವಿನಿಂದ ಶಾಶ್ವತ ಮುಕ್ತಿ ಸಿಗುತ್ತದೆ. ಇದೊಂದು ನ್ಯಾಚ್ಯುರಲ್ ಬ್ಲಡ್ ಪ್ಯೂರಿಫೈಯರ್ ಆಗಿ ಕೆಲಸ ಮಾಡುತ್ತದೆ. ಇದು ರಕ್ತದಲ್ಲಿರುವ ಕಲ್ಮಶವನ್ನು ಹೊರ ಹಾಕುತ್ತದೆ.
ಒಮ್ಮೆ ಬೆಳ್ಳಗಾದ ಕೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಬೇಕಾದರೆ ಈ ಟಿಪ್ಸ್ ಫಾಲೋ ಮಾಡಿ!
ಉದರದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಜೀರಿಗೆ ಬೆಲ್ಲ ನೀರು ಸೇವಿಸಬೇಕು. ಇದು ಜೀರ್ಣಕಾರಿ ಸಮಸ್ಯೆ ಮತ್ತು ಮಲಬದ್ದತೆಯನ್ನು ನಿವಾರಿಸುತ್ತದೆ. ಇದೊಂದು ನ್ಯಾಚ್ಯುರಲ್ ಬ್ಲಡ್ ಪ್ಯೂರಿಫೈಯರ್ ಆಗಿ ಕೆಲಸ ಮಾಡುತ್ತದೆ. ಇದು ರಕ್ತದಲ್ಲಿರುವ ಕಲ್ಮಶವನ್ನು ಹೊರ ಹಾಕುತ್ತದೆ. ಜೀರಿಗೆ ಬೆಲ್ಲ ನೀರನ್ನು ಸೇವಿಸುವುದರಿಂದ ಸೊಂಟ ಮತ್ತು ಬೆನ್ನು ನೋವಿನಿಂದ ಶಾಶ್ವತ ಮುಕ್ತಿ ಸಿಗುತ್ತದೆ. ಜೀರಿಗೆ ಬೆಲ್ಲ ನೀರಿನಲ್ಲಿ ಐರನ್, ಕ್ಯಾಲ್ಶಿಯಂ, ಡಯೆಟರಿ ಫೈಬರ್, ವಿಟಮಿನ್ ಸೇರಿದಂತೆ ಅನೇಕ ಪೋಷಕ ತತ್ವಗಳು ಅಡಗಿವೆ.
ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಒಂದು ತುಂಡು ಬೆಲ್ಲ ಸೇರಿಸಬೇಕು. ಇದು ನಮ್ಮ ದೇಹಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ.