ಕಲಬುರಗಿ:– ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಭರ್ಜರಿ ಗೆಲುವು ಸಾಧಿಸಿದ್ದಾರೆ..ಹೀಗಾಗಿ
ಕಾಂಗ್ರೆಸ್ ಭದ್ರಕೋಟೆಯನ್ನ ಮತ್ತೇ ಕಬ್ಜ ಮಾಡಿದಂತಾಗಿದೆ
ಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ಬೊಮ್ಮಾಯಿ ಗೆಲುವು.. ಮುಗಿಲು ಮುಟ್ಟಿದ ಕಾರ್ಯಕರ್ತರ ಸಂಭ್ರಮ!
ಕಾಂಗ್ರೆಸ್ ಪಾರ್ಟಿ..ಒಟ್ಟು 27,205 ಮತಗಳ ಅಂತರದಿಂದ ಕೈ ಅಭ್ಯರ್ಥಿ ರಾಧಾಕೃಷ್ಣ ಜಯಭೇರಿ ಬಾರಿಸಿದ್ದು 652321 ಮತಗಳನ್ನ ಪಡೆದು ಗೆಲುವಿನ ನಗೆ ಬೀರಿದ್ದಾರೆ..ಇದೇವೇಳೆ ಬಿಜೆಪಿ ಅಭ್ಯರ್ಥಿ ಡಾ: ಉಮೇಶ್ ಜಾಧವ್ 625116 ಮತಗಳನ್ನ ಪಡೆದು ಸೋಲು ಕಂಡಿದ್ದಾರೆ..
ಉಮೇಜ್ ಜಾಧವ್ ಗೆ ಸೋಲಿನ ರುಚಿ ತೋರಿಸಿದ ಖರ್ಗೆ ಅಳಿಯ ಅಭ್ಯರ್ಥಿ ರಾಧಾಕೃಷ್ಣ ಮಾವನಿಗೆ ಭರ್ಜರಿ ಗಿಪ್ಟ್ ಕೊಟ್ಟಿದ್ದಾರೆ..