LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ ಕಂಡಿದ್ದು, ಈ ಮೂಲಕ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟಿದೆ: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಆರೋಪ
OMC ಗಳು 19 ಕೆಜಿ ವಾಣಿಜ್ಯ LPG ಸಿಲಿಂಡರ್ ಬೆಲೆಯನ್ನು 69.50 ರೂ. ವರೆಗೆ ಇಳಿಕೆ ಮಾಡಿವೆ. ಇಂದಿನಿಂದಲೇ ಹೊಸ ಬೆಲೆ ಜಾರಿಗೆ ಬಂದಿದೆ. ಗೃಹಬಳಕೆಯ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಏರ್ಲೈನ್ಸ್ ಕಂಪನಿಗಳಿಗೂ ಕೂಡ ಬಿಗ್ ರಿಲೀಫ್ ಸಿಕ್ಕಿದೆ. ದೇಶದಲ್ಲಿ ವಿಮಾನ ಇಂಧನ ಬೆಲೆ ಇಳಿಕೆಯಾಗಿದೆ. ಬಿಸಿಲಿನ ತಾಪಮಾನದಲ್ಲಿ ವಿಮಾನ ಪ್ರಯಾಣ ಅಗ್ಗವಾಗುವ ಸಾಧ್ಯತೆ ಇದೆ. OMC ಗಳು ಸಹ ವಿಮಾನ ಇಂಧನ ಬೆಲೆಗಳನ್ನು ಕಡಿಮೆ ಮಾಡಿ. 6673.87/ಕೆಜಿ ಲೀಟರ್ಗೆ ಇಳಿಕೆಯಾಗಿದೆ.
ಇಂದಿನಿಂದಲೇ ಹೊಸ ದರಗಳು ಜಾರಿಗೆ ಬಂದಿವೆ. ಕಳೆದ ತಿಂಗಳು ಬೆಲೆ ರೂ. 749.25/KL ಏರಿಕೆಯಾಗಿತ್ತು. ಈ ಮೊದಲು ಏಪ್ರಿಲ್ನಲ್ಲಿ ಸುಮಾರು 502.91 / ಕೆಜಿ ಲೀಟರ್ಗೆ ಇಳಿಕೆಯಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಪ್ರತಿ ಕೆಜಿಗೆ 624.37 ರೂ. ಆಗಿತ್ತು.