ದೆಹಲಿ:- ಯುವಕನೊಬ್ಬ ನಾನು ಇನ್ನೂ ಸಿಂಗಲ್, ನನಗೆ ಗರ್ಲ್ ಫ್ರೆಂಡ್ ಹುಡುಕಿಕೊಡಲು ಸಹಾಯ ಮಾಡಿ ಎಂದು ದೆಹಲಿ ಪೊಲೀಸರನ್ನು ಕೇಳಿಕೊಂಡಿದ್ದಾನೆ.
ಎರಡು ಮಕ್ಕಳ ತಾಯಿಯಾದರೂ ಕಮ್ಮಿಯಾಗಿಲ್ಲ ಕರೀನಾ ಸೌಂದರ್ಯ: ಬೆಬೋ ಬ್ಯೂಟಿ ಕಂಡು ಥ್ರಿಲ್ ಆದ ಫ್ಯಾನ್ಸ್
ಆದರೆ ಸಿಂಗಲ್ ಎಂದು ಟೈಪ್ ಮಾಡುವ ಬದಲು ಸಿಂಗ್ನಲ್ ಎಂದು ಟೈಪ್ ಮಾಡಿದ್ದಾನೆ. ಯುವಕನ ಪೋಸ್ಟ್ನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿದೆ.
ಯುವಕನ ಬೇಡಿಕೆಗೆ ದೆಹಲಿ ಪೊಲೀಸರು ನೀಡಿರುವ ಉತ್ತರ ನಿಜಕ್ಕೂ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಹೌದು ನಾವು ಯುವತಿಯನ್ನು ಹುಡುಕಿ ಕೊಡುತ್ತೇವೆ. ಆದರೆ ಆಕೆ ಕಳೆದು ಹೋಗಿದ್ದರೆ ಮಾತ್ರ, ನಾವು ಸಹಾಯ ಮಾಡಬಹುದು. ಇನ್ನು ನೀವು ಸಿಂಗ್ನಲ್ ಆಗಿದ್ದರೆ ಗ್ರೀನ್ ಆಗಿ ಇರಿ, ರೆಡ್ ಆಗಬೇಡಿ ಎಂದು ಪ್ರತಿಕ್ರಿಯಿಸುವ ಮೂಲಕ ಗೇಲಿ ಮಾಡಿದ್ದಾರೆ. ದೆಹಲಿ ಪೊಲೀಸರ ಫನ್ನಿ ಕಮೆಂಟ್ ಗೆ ನೆಟ್ಟಿಗರು ಬಿದ್ದುಬಿದ್ದು ನಗುತ್ತಿದ್ದಾರೆ.