ಬಳ್ಳಾರಿ:– ಕರ್ನಾಟಕದಲ್ಲಿ ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತದಾನ ಆರಂಭವಾಗಿದೆ.
ಸಾವಿರಾರು ಮೀನುಗಳ ಮಾರಣಹೋಮ.. ರಾಚೇನಹಳ್ಳಿ ಕೆರೆಯ ಈ ಸ್ಥಿತಿಗೆ ಕಾರಣವೇನು?
ಹೀಗಾಗಿ ಮತದಾರರು ಮತ ಗಟ್ಟೆಗಳತ್ತ ಮುಖ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಶಾಮಿಯ ಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಆರಂಭವಾಗಿದೆ. ಬೂತ್ ನಂ 59 62 ರಲ್ಲಿ ಆರಂಭವಾದ ಮತದಾನವಾಗಿದೆ.