ಬಾಗಲಕೋಟೆ:- ಜಿಲ್ಲೆಯ ಬಾದಾಮಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮುಸ್ಲಿಂ ಯುವಕರಿಂದ ಸಹೋದರರಿಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಜರುಗಿದೆ.
ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ!?, ಹಾಗಿದ್ರೆ ಸಂಜೆ ಹೊತ್ತು ಈ ಕೆಲಸ ಮಾಡಿ!
ಅನ್ಯಕೋಮಿನ ಯುವಕರಾದ ನಿಜಾಮ್, ಅಷ್ಪಾಕ್ ಕಾರೊಂದನ್ನು ನಡು ರಸ್ತೆಯಲ್ಲಿ ನಿಲ್ಲಿಸಿದ್ದರು. ಈ ಹಿನ್ನಲೆ ಪಕ್ಕಕ್ಕೆ ನಿಲ್ಲಿಸಿ ಎಂದ ಹಿನ್ನಲೆ ತಲೆ ಹಾಗೂ ತುಟಿಗೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಸಹೋದರರು ಸ್ಥಳೀಯ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದು ವಾಪಾಸ್ಸಾಗಿದ್ದಾರೆ. ಇನ್ನು ಜ್ಯುವೆಲ್ಲರಿ ಶಾಫ್ಗೆ ಬಂದು ಆನಂದ್ನನ್ನು ಕರೆದೊಯ್ಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆನಂದ ರೇವಣಕರ್ ಹಾಗೂ ಪ್ರಶಾಂತ್ ರೇವಣಕರ್ ಹಲ್ಲೆಗೊಳಗಾದವರು ಎನ್ನಲಾಗಿದೆ.