ತುಮಕೂರು: ಹೆಲಿಕಾಪ್ಟರ್ ನೋಡಲು ಜನರು ಮುಗಿಬಿದ್ದ ಘಟನೆ ಮಧುಗಿರಿಯ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆದಿದೆ. ಹೆಲಿಕಾಪ್ಟರ್ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಬಂದಿಳಿದಿದ್ದು, ಮಕ್ಕಳು ಸೇರಿದಂತೆ ಸ್ಥಳೀಯರು ಹೆಲಿಕಾಪ್ಟರ್ ನೋಡಲು ಮು್ಗಿಬಿದ್ದರು. ಗುಂಪು ಗುಂಪಾಗಿ ಹೆಲಿಕಾಪ್ಟರ್ ಸುತ್ತುವರಿದು ಗೊಂದಲ ಸೃಷ್ಟಿಸಿದ್ದು, ನೂರಾರು ಜನರು ಹೆಲಿಕಾಪ್ಟರ್ ಬಳಿ ತೆರಳಿ ಸೆಲ್ಫಿ ತೆಗೆದುಕೊಂಡರು.
ಮಧುಗಿರಿಯಲ್ಲಿ ಹೆಲಿಕಾಪ್ಟರ್ ನೋಡಲು ಮುಗಿಬಿದ್ದ ಜನರು
By AIN Author