ಬಾಗಲಕೋಟೆ :- ನಗರದಲ್ಲಿ ಅರವನಿಗೆ ಮಾಡುವುದರ ಮುಖಾಂತರ ಜಿಲ್ಲಾ ಅಧಿಕಾರಿ ಕಚೇರಿ ವರೆಗೆ ಹೋಗಿ ಬಿಜೆಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡರ ತಮ್ಮ ಉಮೇದಾರಿಕೆಯನ್ನು ಸಲ್ಲಿಸಿದರು ಸಲ್ಲಿಸಿದರು
ಹನುಮಾನ್ ಹೀರೋ ಹೊಸ ಸಿನಿಮಾ ಅನೌನ್ಸ್..ಪ್ಯಾನ್ ಇಂಡಿಯಾ ‘ಮಿರಾಯ್ ‘ನಲ್ಲಿ ತೇಜ್ ಸಜ್ಜಾ
ಈ ಸಂದರ್ಭದಲ್ಲಿ ಶಾಸಕರಾದ ಸಿದ್ದು ಸವದಿ, ಜಗದೀಶ ಗುಡಗುಂಟಿ, ವಿಧಾನ ಪರಿಷತ್ ಸದಸ್ಯರಾದ ಪಿ ಎಚ್ ಪೂಜಾರಿ, ಹಣಮಂತ ನಿರಾಣಿ, ಮಾಜಿ ಶಾಸಕರಾದ ಡಾ!! ವೀರಣ್ಣ ಚರತಿಮಠ, ನಗರ ಸಭೆ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಬಜಂತ್ರಿ , ಜೆಡಿಎಸ್ ಜಿಲ್ಲಾಧ್ಯಕ್ಷರಾದ ಹಣಮಂತ ಮಾವಿಮರದ, ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ