ಪಾಂಡವಪುರ:- ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಈ ಸಂಬಂಧ ಪಾಂಡವಪುರದ ಚಿನಕುರಳಿಯಲ್ಲಿ ಮಾತನಾಡಿ, ಕಾವೇರಿ ಉಳಿಸಲು ಅಷ್ಟು ಸುಲಭವಲ್ಲ. ಚೆಡ್ಡಿ ಮೆರವಣಿಗೆ ಮಾಡಿ ಕನ್ನಂಬಾಡಿ. ನಾನು ಎಷ್ಟು ದಿನ ಬದುಕುತ್ತಿರುತ್ತಿನಿ ಅಂತ ಗೊತ್ತಿಲ್ಲ. ಮೂರು ವರ್ಷ ಕಠಿಣ ಕಾಯಿಲೆ ಇತ್ತು. ನನ್ನ ಅಳಿಯ ಮಂಜುನಾಥ್ ಕಾಪಾಡಿದ್ದಾರೆ. ಕಿಡ್ನಿ ಫೇಲ್, ಶುಗರ್, ಬಿಪಿ ಎಲ್ಲಾ ಇದೆ ಆದ್ರೆ ಬದುಕಿರುವುದು ಹೆಚ್ಚು. ನಾಲ್ಕು ತಿಂಗಳಿಂದ ಹೋರಾಟ ಮಾಡ್ತಿದ್ದೇನೆ.
ಅಂಬೇಡ್ಕರ್ ಜಯಂತಿ ದಿನವೇ ಸಂವಿಧಾನ ಶಿಲ್ಪಿಗೆ ಅಪಮಾನ! – POD ಮೇಲೆ ಗಂಭೀರ ಆರೋಪ!
ಮಾಜಿ ಸಿಎಂ ಕುಮಾರಸ್ವಾಮಿ ಸ್ವಚ್ಛ ಆಡಳಿತ ಕೊಟ್ಟು ರೈತರ ಸಾಲ ಮನ್ನ ಮಾಡಿದ್ರು. ಕಾವೇರಿ ವಿಚಾರದಲ್ಲಿ ಒಂದು ಅತಾರಟಿ ಫಾರಂ ಮಾಡಲು ಕುಮಾರಸ್ವಾಮಿ ಒಪ್ಪಿಲ್ಲ. ಅತಾರ್ಟಿ ಪ್ರಕಾರ ಅವರು ಹೇಳಿದಾಗೆ ನೀರು ಬಿಡ್ತಿದ್ದಾರೆ. ದೇಶ ದೇಶಗಳ ಮಧ್ಯೆ ನೀರಿನ ಹಂಚಿಕೆಯ ವಿವಾದದಲ್ಲಿ ಎಲ್ಲಿಯು ಎಂಟ್ರಿ ಮಾಡಿಲ್ಲ.
ತಮಿಳುನಾಡಿನ ರಾಜಕಾರಣದಲ್ಲಿ ಬುದ್ದಿವಂತರು. ನೀರಾವರಿ ಮಂತ್ರಿ ವಾಪಸು ಬರಿ ಕೈನಲ್ಲಿ ಬಂದರು.
ವೀರೇಂದ್ರ ಪಾಟೀಲ್ ನನ್ನ ಸೋಲಿಸಿದರು. ನಾಲ್ಕು ಜನ ಕಾಂಗ್ರೆಸ್ ಬಂದುಗಳು ಎಸ್ಎಂಕೆ, ಖರ್ಗೆ, ವಿರಪ್ಪಮೋಯ್ಲಿ, ಮುನಿಯಪ್ಪ ಇದ್ರು. ನಾನು ಒಬ್ಬ ಹೋರಾಟ ನಡೆಯಿತು. ಶಕ್ತಿ ಮೀರಿ ನಾನು ಕಾವೇರಿಗಾಗಿ ಹೋರಾಟಾ ಮಾಡಿದೆ.
ಕುಮಾರಸ್ವಾಮಿ ಇವತ್ತು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಅಂದಿದ್ರು. ಮೂರು ರಾಜ್ಯ ಒಪ್ಪಿದ್ದಾರೆ ನೀವು ಒಪ್ಪದಿದ್ದರೇ ಏನು. ಪ್ರತಿ ತಿಂಗಳು 253 ಟಿಎಂಸಿ ನೀರನ್ನ ಬಿಡಬೇಕು ಅಂತ ಎಂಟ್ರಿ.
ಜುನ್ ತಿಂಗಳವರೆಗೆ ನೀರು ಬಿಡಲು ತೀರ್ಮಾನ ಮಾಡಿದ್ದಾರೆ. ಈ ನೋಟಿಫಿಕೆಷನ್ ಅಪ್ರುವಲ್ಲ ಆಗಿದೆ.
10 ಸಾವಿರ ಕ್ಯೂಸೆಕ್, ಇವಾಗ ಜೂನ್ ವರೆಗೆ ಬಂದಿದ್ದಾರೆ ಎಂದರು
ತಮಿಳುನಾಡಿನ ಸಿಎಂ ಸ್ಟಾಲೀನ್ ಪ್ರಣಾಳಿಕೆಯಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರು ಬಿಟ್ಟುಕೊಡಲ್ಲ ಅನ್ನೋದನ್ನ ಒಬ್ಬ ಮಂಡ್ಯ ಶಾಸಕ ಮಾತನಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.