ಭಾರತದ ಸ್ಟಾರ್ ಬ್ಯಾಟ್ಮ್ಯಾನ್ ವಿರಾಟ್ ಕೊಹ್ಲಿ ಅವರು ಒಂದು ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದು, ತಮಗಾಗುವ ಭಯದ ಬಗ್ಗೆ ಬಹಿರಂಗವಾಗಿಯೇ ಹೇಳಿದ್ದಾರೆ.
ಆರ್ ಸಿ ಬಿ ಪಾಡ್ಕಾಸ್ಟ್’ನಲ್ಲಿ ಮಾತನಾಡಿದ ಕೊಹ್ಲಿ, “ನನಗೆ ವಿಮಾನದಲ್ಲಿ ಹೋಗುವಾಗ ತುಂಬಾ ಭಯವಾಗುತ್ತದೆ. ವಿಮಾನ ಕೊಂಚ ಅಲುಗಾಡಿದ್ರೂ ಸೀಟ್’ನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೇನೆ. ಇದನ್ನು ನೋಡಿದ್ರೆ ನನಗೆ ನಾನು ತುಂಬಾ ಮೂರ್ಖನಾಗಿ ಕಾಣುತ್ತೇನೆ. ಆಗ ನನಗೆ ಪ್ರಾಣ ಭಯ ಕಾಡುತ್ತದೆ” ಎಂದಿದ್ದಾರೆ.
IPL 2024: ನಿವೃತ್ತಿ ಸೂಚನೆ ಕೊಟ್ಟ ಹಿಟ್ ಮ್ಯಾನ್ – ರೋಹಿತ್ ಅಭಿಮಾನಿಗಳಿಗೆ ಶಾಕ್!
ಸದ್ಯ ನಡೆಯುತ್ತಿರುವ ಐಪಿಎಲ್ 17ನೇ ಸೀಸನ್’ನಲ್ಲಿ ಕೊಹ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ.