ಕೋಲಾರ :– ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಜೆಡಿಎಸ್ – ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆ ಜರುಗಿದೆ.
ಬಂಗಾರಪೇಟೆ ಪಟ್ಟಣದ RR ಕನ್ವೆನ್ಷನ್ ಹಾಲ್ ನಲ್ಲಿ NDA ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಪರವಾಗಿ ಸಭೆ ಜರುಗಿದೆ. ಜೆಡಿಎಸ್ – ಬಿಜೆಪಿ ಪಕ್ಷಗಳ ನೂರಾರು ಕಾರ್ಯಕರ್ತರು ಭಾಗಿಯಾಗಿದರು.
ಕುರುಡುಮಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಸಿದ್ದರಾಮಯ್ಯ, DCM ಡಿಕೆಶಿ ಚಾಲನೆ!
ಸಭೆಯಲ್ಲಿ NDA ಅಭ್ಯರ್ಥಿಯಾದ ಮಲ್ಲೇಶ್ ಬಾಬು , ಸಂಸದರಾದ ಎಸ್ ಮುನಿಸ್ವಾಮಿ , ಜಿಲ್ಲಾಧ್ಯಕ್ಷರಾದ Dr. ವೇಣುಗೋಪಾಲ್ , ವಿಧಾನ ಪರಿಷತ್ ಸದಸ್ಯರಾದ ಶ್ರೀ YA ನಾರಾಯಣಸ್ವಾಮಿ ,
ಚಲನ ಚಿತ್ರ ನಟಿ ಶ್ರೀಮತಿ ಶ್ರುತಿ , ಮಾಜಿ ಶಾಸಕರಾದ ಶ್ರೀ ಬಿ.ಪಿ ವೆಂಕಟಮುನಿಯಪ್ಪ , ಶ್ರೀ ಎಂ ನಾರಾಯಣಸ್ವಾಮಿ , ಲೋಕಸಭೆ ಸಹ ಪ್ರಭಾರಿಗಳಾದ ಶ್ರೀ ಕೆ ಚಂದ್ರಾರೆಡ್ಡಿ , ಮಾಜಿ ಸಚಿವರಾದ ಶ್ರೀ ವರ್ತೂರ್ ಪ್ರಕಾಶ್ , ಮಾಜಿ ಶಾಸಕರಾದ ಮಂಜುನಾಥ್ ಗೌಡ, ವೈ ಸಂಪಂಗಿ ಹಾಗು ಹಲವಾರು ಮುಖಂಡರು ಬಾಗಿಯಾಗಿದರು.