ಮತ್ತೆ ‘ಸ್ಯಾಂಡಲ್ ವುಡ್’ನಲ್ಲಿ ಫ್ಯಾನ್ಸ್ ವಾರ್ ಬೆಂಕಿ..! ಕೀಳುಮಟ್ಟಕ್ಕೆ ಹೋಗಿದ್ಯಾಕೆ ಅಭಿಮಾನದ ಪರಕಾಷ್ಟೆ..? ಅಭಿಮಾನವಲ್ಲ, ಇದು ‘ಅಂಧಭಿಮಾನ’ RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್..? ಅಶ್ವಿನಿ ಪುನೀತ್ ರಾಜಕುಮಾರ್ ರನ್ನ ನಿಂದಿಸಿದ ಕಿಡಿಗೇಡಿಗಳು ನಕಲಿ ID ಸೃಷ್ಟಿಸಿ ಅಶ್ವಿನಿ ಪುನೀತ್ ಗೆ ಅವಮಾನ ಗಜಪಡೆ ಹೆಸರಿನ ಫೇಕ್ ಪೇಜ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಕೆಟ್ಟದಾಗಿ ನಿಂದನೆನಟನೊಬ್ಬನ ಅಭಿಮಾನಿ ಎಂದು ಹೇಳಿಕೊಂಡಿರೋ ‘ಗಜಪಡೆ’
ಅಭಿಮಾನದ ನೆಪದಲ್ಲಿ ಹೆಣ್ಣಿನ ಬಗ್ಗೆ ಕೀಳಾಗಿ ಕಾಮೆಂಟ್ ನಿಲ್ಲೋದೇ ಇಲ್ವಾ ಬೇಡದ ಫ್ಯಾನ್ ವಾರ್..? ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ರೊಚ್ಚಿಗೆದ್ದ ನಟ ಪುನೀತ್ ರಾಜಕುಮಾರ್ ಫ್ಯಾನ್ಸ್
ಕಾನೂನು ಕ್ರಮಕ್ಕೆ ಮುಂದಾಗಿರೋ ಅಪ್ಪು ಅಭಿಮಾನಿಗಳು ಕಮಿಷನರ್ ಭೇಟಿಯಾಗಲು ಪುನೀತ್ ಫ್ಯಾನ್ಸ್ ಸಿದ್ಧತೆ ಫೇಕ್ ಫ್ಯಾನ್ಸ್ ವಿರುದ್ಧ ದೂರು ಕೊಡಲು ಮುಂದಾದ ಅಪ್ಪು ಫ್ಯಾನ್ಸ್ ಇಂದು ಕಮೀಷನರ್ ಗೆ ದೂರು ಕೋಡೋ ಸಾಧ್ಯತೆ