ಕೆ.ಆರ್.ಪುರಂ : ನಗರದ ಅಯ್ಯಪ್ಪನಗರದಲ್ಲಿನ ನ್ಯೂ FZ ಪರ್ನಿಚರ್ ಶೋ ರೂಂ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಪುಲ್ವಾಮ ದಾಳಿ ಮಾಡಿಸಿದ್ದು ಬಿಜೆಪಿ, ಸರ್ಜಿಕಲ್ ಸ್ಟ್ರೈಕ್ ನಾಟಕ – ಗುಬ್ಬಿ ಶ್ರೀನಿವಾಸ್!
ಶಾರ್ಟ್ ಸರ್ಕ್ಯೂಟ್ ನಿಂದ ಪರ್ನಿಚರ್ ಶೋರೂಮ್ ಸುಟ್ಟು ಕರಕಲಾಗಿದೆ. ಲಕ್ಷಾಂತರರೂಗಳ ಪರ್ನಿಚರ್ ಗಳು ನೋಡು ನೋಡುತ್ತಿದ್ದಂತೆ ಬೆಂಕಿಗಾಹುತಿಯಾಗಿದೆ.