ಬೆಂಗಳೂರು: ನಿಮ್ಮ ಮನೆ ಮುಂದೆ ಅಥವಾ ಪಬ್ಲಿಕ್ ಸ್ಥಳಗಳಲ್ಲಿ ಬೈಕ್ ನಿಲ್ಲಿಸುವವರು ಈ ಸ್ಟೋರಿಯನ್ನ ನೋಡಲೇಬೇಕು . ಯಾಕಂದರೆ ಬೈಕ್ ಕಳವು ಹೇಗೆ ಮಾಡುತ್ತಿದ್ದವೆಂದರೆ ಕ್ಷಣಮಾತ್ರದಲ್ಲೇ ಮಾಯವಾಗಿ ಬಿಡುತ್ತಿತ್ತು.
ಹೌದು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಕೆಂಗೇರಿ ಪೊಲೀಸರು ಆರೋಪಿಯನ್ನ ಬಂಧನ ಮಾಡಲಾಗಿದ್ದು ರಮೇಶ್ 24 ಬಂಧಿತ ಆರೋಪಿಯಾಗಿರುತ್ತಾನೆ.
Traffic Control Plan: ಟ್ರಾಫಿಕ್ ತಡೆಯಲು ಐಟಿ ಕಂಪನಿಗಳು ಪ್ಲ್ಯಾನ್: 2 ದಿನ ಪಬ್ಲಿಕ್ ಟ್ರಾನ್ಪೋರ್ಟ್ ಬಳಸಲು ಸೂಚನೆ
ರಾತ್ರಿ ವೇಳೆ ರಸ್ತೆ ಬದಿ ನಿಲ್ಲಿಸಿದ ಬೈಕ್ ಕಳ್ಳತನ ಮಾಡುತ್ತಿದ್ದ ಬಂಧಿತ ಆರೋಪಿ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿ ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈ ಹಿಂದೆ ಹಲವು ಬೈಕ್ ಕಳ್ಳತನ ಮಾಡಿರುವುದು ಬೆಳಕಿಗೆ
ಬಂಧಿತ ಆರೋಪಿಯಿಂದ 20 ಲಕ್ಷ ಬೆಲೆ ಬಾಳುವ 21 ಬೈಕ್ ವಶಕ್ಕೆ ಪಡೆದಿದ್ದು ಸದ್ಯ ಆರೋಪಿಯನ್ ಬಂಧಿಸಿ ಜೈಲಿಗಟ್ಟಿರುವ ಪೊಲೀಸರು