ಬೆಂಗಳೂರು:– ಸಿಲಿಕಾನ್ ಸಿಟಿಯಲ್ಲಿ ಅಪ್ರಾಪ್ತರು ಪುಂಡಾಟ ಮೆರೆದಿದ್ದು, ಥ್ರಿಬಲ್ ರೈಡ್ ಮೂಲಕ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ವಾಹನಗಳನ್ನು ಡ್ಯಾಮೇಜ್ ಮಾಡಿದ್ದಾರೆ.
Bengaluru: ಮತ್ತೊಂದು ರೋಡ್ ರೇಜ್ ಕೇಸ್ – ತಡರಾತ್ರಿ ಒಂಟಿ ಮಹಿಳೆ ಜತೆ ಗಲಾಟೆಗೆ ಮುಂದಾದ ಪುಂಡರು!
ಅಪ್ರಾಪ್ತರ ಪುಂಡಾಟದಲ್ಲಿ ಎರಡು ಕಾರು ಜಖಂಗೊಳಿಸಿದ್ದು, ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಅಪ್ರಾಪ್ತರು ಎಸ್ಕೇಪ್ ಆಗಿದ್ದಾರೆ. ಕಮ್ಮನಹಳ್ಳಿಯ ರಸ್ತೆಯಲ್ಲಿ ಘಟನೆ ಜರುಗಿದೆ. ಕಾರ್ ನ ಡ್ಯಾಷ್ ಕ್ಯಾಮ್ ನಲ್ಲಿ ಪುಂಡರ ಕುಕೃತ್ಯ ಸೆರೆಯಾಗಿದೆ.
ಬಾಣಸವಾಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.