ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಾಯಿ ಸಾಕುವವರಿರ ಸಂಖ್ಯೆ ಹೆಚ್ಚಾಗಿದ್ದು ಅದೇ ರೀತಿ ಹಾಗೆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವವರಿಗೆ ಈಗ ಮತ್ತೊಂದು ಶಾಕ್ ಕೊಟ್ಟಿದೆ.
BIGG News: 5, 8, 9ನೇ ತರಗತಿಗೆ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟ: ಗೊಂದಲಕ್ಕೆ ತೆರೆ ಎಳೆದ ಶಿಕ್ಷಣ ಇಲಾಖೆ!
ಹೌದು… ಏನಾಪ್ಪ ಅಂದ್ರೆ ನಿಮ್ಮ ಶ್ವಾನಗಳ ತ್ಯಾಜ್ಯ ಇನ್ಮುಂದೆ ನಿಮ್ಮದೇ ಹೊಣೆ ಎಂದ ಪಾಲಿಕೆ ಇಷ್ಟು ದಿನ ಕಬ್ಬನ್ ಪಾರ್ಕ್ ಗೆ ಇದ್ದ ರೂಲ್ಸ್ ಬೆಂಗಳೂರಿನಾದ್ಯಂತ ಜಾರಿಯಾಗುವುದು ಫುಟ್ ಪಾತ್, ರಸ್ತೆಗಳಲ್ಲಿ ವಾಕಿಂಗ್ ಮಾಡೋ ವೇಳೆ ನಿಮ್ಮ ಶ್ವಾನ ಪಾಟಿ ಮಾಡಿದ್ದಲ್ಲಿ ತ್ಯಾಜ್ಯದ ಕ್ಲಿನಿಂಗ್ ನಿಮ್ಮ ಹೊಣೆ ಎಂದು ಆದೇಶ ಹೊರಡಿಸಿದೆ.
ಶ್ವಾನದ ಮಾಲೀಕರು ತ್ಯಾಜ್ಯವನ್ನ ತಾವೇ ಕ್ಲೀನ್ ಮಾಡಬೇಕು ಶ್ವಾನಗಳನ್ನ ವಾಕಿಂಗ್ ಕರೆತರುವಾಗ ಕ್ಲೀನಿಂಗ್ ಬ್ಯಾಗ್ ತರಬೇಕು ನಗರದಲ್ಲಿ ಫುಟ್ ಪಾತ್ ಹಾಗೂ ರಸ್ತೆಯಲ್ಲಿ ಶ್ವಾನಗಳ ತ್ಯಾಜ್ಯ ಹೆಚ್ಚಿದ ಹಿನ್ನೆಲೆ ಪಾದಾಚಾರಿಗಳಿಗೆ ಸಮಸ್ಯೆ ಯಾಗ್ತಿತ್ತು ಈ ಹಿನ್ನೆಲೆ ಪಶುಸಂಗೋಪನಾ ಇಲಾಖೆಯಿಂದ ಸೂಚನೆ ನೀಡಲಾಗಿದೆ.