ಬೆಂಗಳೂರು: ಟಿ-20 ವಿಶ್ವಕಪ್ ತಂಡದ ಪ್ರಯೋಜಕತ್ವ ಪಡೆಯಲು ಮುಂದಾದ ಕೆಎಂಎಫ್ ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಟೆಂಡರ್ ಗೆ ಆಹ್ವಾನ ಜೂನ್ನಲ್ಲಿ ನಡೆಯಲಿರುವ ಟಿ-20 ಕ್ರಿಕೆಟ್ ವಿಶ್ವಕಪ್ ಒಂದು ಅಥವಾ ಹೆಚ್ಚಿನ ತಂಡಗಳನ್ನ ಪ್ರಾಯೋಜಕತ್ವ ಪಡೆಯಲು ಚಿಂತನೆ
Summer Health Food: ಬೇಸಿಗೆಯಲ್ಲಿ ದೇಹವನ್ನು ಕೂಲ್ ಆಗಿಟ್ಟುಕೊಳ್ಳಲು ಇಂತಹ ಆಹಾರ ಸೇವಿಸಿ!
ಐಸಿಸಿ ಟಿ20 ವಿಶ್ವಕಪ್ 2024ರಲ್ಲಿ ಭಾಗವಹಿಸುವ ಒಂದು ಅಥವಾ ಹೆಚ್ಚಿನ ತಂಡಗಳ ಲೀಡ್ ಆರ್ಮ್ ಜೆರ್ಸಿಯಲ್ಲಿ ಲೋಗೋ ಎಡಗೈ ಬ್ಯಾಟ್ಸ್ಮನ್ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್ಮನ್ಗಳ ಎಡಗೈ ಮೇಲೆ ನಂದಿನಿ ಲೋಗೋ ಹಾಕಲು ಮುಂದಾದ ಕೆಎಂಫ್ ಲೋಗೋವನ್ನು ಪ್ರಚಾರ ಮಾಡಲು ಕೆಎಂಎಫ್ ನಿಂದ ಟೆಂಡರ್ ಗೆ ಆಹ್ವಾನ
ಈ ವರ್ಷ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಜೂನ್ 1 ರಿಂದ 29ರ ವರೆಗೆ ನಡೆಯಲಿರುವ ಟಿ-20 ಕ್ರಿಕೆಟ್ ವಿಶ್ವಕಪ್ ನೀತಿ ಸಂಹಿತೆ ಜಾರಿಗೆಯಾಗಿರೋ ಹಿನ್ನೆಲೆ ಚುನಾವಣಾ ಆಯೋಗದ ಅನುಮತಿ ಪಡೆದು ಟೆಂಡರ್ನ್ನು ಅಂತಿಮಗೊಳಿಸಲಿದ್ದೇವೆ ಅಂತಾ ಕೆಎಂಎಫ್ ಅಧಿಕಾರಿಗಳ ಮಾಹಿತಿ ಟೆಂಡರ್ ಏಪ್ರಿಲ್ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ