ಕರ್ನಾಟಕ ಸಾಹಿತ್ಯಅಕಾಡೆಮಿ ಬೇಡ ಎಂದು ರಾಜ್ಯ ಸಭೆಗೆ ಪರಿಗಣಿಸಿ ಅಕ್ಕೈ ಪದ್ಮಶಾಲಿ ಸಿಎಂ ಸಿದದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವದಿಂದ ಹೆಸರನ್ನ ಕೈಬಿಡಬೇಕು ಹಾಗೆ ಸದ್ಯವಿಧಾನ ಪರಿಷತ್ ಅಥವಾ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಪರಿಗಣಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇತ್ತಿಚ್ಚೆಗೆ ಅಕ್ಕೈ ಪದ್ಮಾಶಾಲಿ ಹೆಸರನ್ನ ಅಕಾಡೆಮಿ ಸದಸ್ಯತ್ವಕ್ಕೆ ಪರಿಗಣಿಸಲಾಗಿತ್ತು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಲೈಂಗಿಕ ಅಲ್ಪಸಂಖ್ಯಾತ ಪರ ಹಕ್ಕು ಹೋರಾಟಗಾರ್ತಿ ಅಕ್ಕೈ ಪತ್ರ ಮೂಲಕ ಮನವಿ
ಸಮೂದಾಯದ ಶ್ರೆಯೀಭಿವೃದ್ದಿ, ಸಾಮಾಜಿಕ ಬಹಿಷ್ಕಾರ ವಿರುದ್ದ ನನ್ನ ಹೋರಾಟ ಈ ಕಾರಣಕ್ಕೆ ನನ್ನ ಮನವಿಯನ್ನ ಪುರಷ್ಕರಿಸುವಂತೆ ಮನವಿ