ಕಲಬುರಗಿ: ನಗರದ ರೊಟ್ಟಿಗೆ ಬ್ರಾಂಡ್ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರ್ಕೆಟ್ ಒದಗಿಸಲು ನಮ್ಮ ಸರ್ಕಾರ ಮುಂದಾಗಿದೆ ಅಂತ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Lok Sabha Elections 2024: ಪ್ರಧಾನಿ ಮೋದಿ ಕರ್ನಾಟಕ ಭೇಟಿಗೆ ದಿನಾಂಕ ಫಿಕ್ಸ್: ಈ ಕ್ಷೇತ್ರಗಳೇ ಬಿಗ್ ಟಾರ್ಗೆಟ್!
ಕಲಬುರಗಿಯ ಜಿಲ್ಲಾಡಳಿತ ಸಭಾಂಗಣದಲ್ಲಿ ಇವತ್ತು ಕಲಬುರಗಿ ರೊಟ್ಟಿ ಬ್ರಾಂಡ್ ಬಿಡುಗಡೆ ಮಾಡಿ ಮಾತನಾಡುತ್ತ ಈ ರೀತಿ ಹೇಳಿದ್ರು. ಅತ್ಯುತ್ತಮ ಬಿಳಿಜೋಳ ಬೆಳೆಯುವ ಕಲಬುರಗಿ ಜಿಲ್ಲೆಯಲ್ಲಿನ ರೊಟ್ಟಿಯಲ್ಲಿ ಆರೋಗ್ಯ ಗಟ್ಟಿಯಾಗಿರುವ ಅಂಶಗಳಿವೆ.
ಆದ್ರೆ ರೊಟ್ಟಿ ಉತ್ಪಾದಕರಿಗೆ ಅಷ್ಟೊಂದು ಮಾರುಕಟ್ಟೆ ಇಲ್ಲ.ಹೀಗಾಗಿ ಜಿಲ್ಲಾಡಳಿತ ರೊಟ್ಟಿಗೆ ಬ್ರಾಂಡ್ ಮಾಡಿ ಹೊರದೇಶದಲ್ಲೂ ಪರಿಚಯಿಸುವ ಕೆಲಸ ಮಾಡ್ತಿದೆ…