ಬೆಂಗಳೂರು: ಮೊಬೈಲ್ ಕಳ್ಳತನ ಮಾಡಿ ಸಿಮ್ ಕಾರ್ಡ್ ಬಳಸಿಕೊಂಡು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ರಾಮಮೂರ್ತಿ ನಗರ ಪೊಲೀಸರಿಂದ ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ.
ವಿಘ್ನೇಶ್ ಎಂಬಾತನನ್ನು ಬಂಧಿಸಿದ ಪೊಲೀಸರು ಬಸ್ ಹತ್ತುವ ಮಹಿಳೆಯರನ್ನೆ ಟಾರ್ಗೆಟ್ ಮಾಡುತ್ತಿದ್ದ ಆರೋಪಿ ಮಹಿಳೆಯರ ವ್ಯಾನಿಟಿ ಬ್ಯಾಗ್ ಜಿಪ್ ತೆಗೆದು ಮೊಬೈಲ್ ಫೋನ್ ಕಳ್ಳತನ ನಂತರ ಆ ಸಿಮ್ ಮೂಲಕ ಗೂಗಲ್ ಪೇ, ಪೋನ್ ಪೇ ಪಿನ್ ಬದಲಿಸಿ ಖಾತೆಗೆ ಕನ್ನ
ಮೊಬೈಲ್ ನಂಬರ್ ಲಿಂಕ್ ಹೊಂದಿದ ಖಾತೆಗಳಿಂದ ಹಣ ಎಗರಿಸುತ್ತಿದ್ದ ನಂತರ ಆತನ ಪರಿಚಿತನ ಖಾತೆಗೆ ಹಣವನ್ನ ಟ್ರಾನ್ಸ್ ಫರ್ ಮಾಡುತ್ತಿದ್ದ ಆರೋಪಿ ಇಸ್ಪಿಟ್ ಆಡಲು ಅ ಕದ್ದ ಹಣವನ್ನ ಬಳಸಿಕೊಳ್ಳುತ್ತಿದ್ದ ಖದೀಮ ಬಂಧಿತನಿಂದ 8 ಲಕ್ಷ ಮೌಲ್ಯದ ಒಟ್ಟು 38 ಮೊಬೈಲ್ ಪೋನ್ ವಶಕ್ಕೆ ಪಡೆದಿದ್ದಾರೆ.